ದೇಶದಲ್ಲಿ ರೈಲು ಹಳಿ ತಪ್ಪಿಸುವ ದುಷ್ಕೃತ್ಯ ಮುಂದುವರಿಕೆ

ಗ್ವಾಲಿಯರ್, ಅ.9- ದೇಶದಲ್ಲಿ ರೈಲು ಹಳಿ ತಪ್ಪಿಸುವ ದುಷ್ಕರ್ಮಿಗಳ ಕುಕೃತ್ಯ ಮುಂದುವರೆದಿದೆ. ರೈಲ್ವೆ ಹಳಿ ಮೇಲೆ ಕಬ್ಬಿಣದ ರಾಡ್ ಇರಿಸಿ ರೈಲು ಹಳಿ ತಪ್ಪಿಸುವ ಯತ್ನ ಗ್ವಾಲಿಯರ್‌ಲ್ಲಿ ನಡೆದಿದೆ. ಗೂಡ್ಸ್ ರೈಲಿನ ಲೋಕೋಪೈಲಟ್ ಹಳಿಗಳ ಮೇಲೆ ಯಾವುದೋ ವಸ್ತು ಇರುವುದನ್ನು ಕಂಡ ಕೂಡಲೇ ರೈಲು ನಿಲ್ಲಿಸಿದ್ದಾರೆ ಉತ್ತರ ಪ್ರದೇಶಕ್ಕೆ ಹೋಗುತ್ತಿದ್ದ ರೈಲಿನ ಚಾಲಕನಿಗೆ ಕಬ್ಬಿಣದ ಚೌಕಟ್ಟನ್ನು ಸಮಯಕ್ಕೆ ಸರಿಯಾಗಿ ಕಾಣಿಸಿದ ಕಾರಣ ಸಂಭವಿಸಬಹುದಾದ ಭಾರಿ ದುರಂತ ತಪ್ಪಿದಂತಾಗಿದೆ. ಝಾನ್ಸಿಯಿಂದ ಆಗ್ರಾ ಕ್ಕೆ ಹೋಗುತ್ತಿದ್ದ ಗೂಡ್ಸ್ ರೈಲಿನ ಚಾಲಕ … Continue reading ದೇಶದಲ್ಲಿ ರೈಲು ಹಳಿ ತಪ್ಪಿಸುವ ದುಷ್ಕೃತ್ಯ ಮುಂದುವರಿಕೆ