ಮಹಿಳೆ ಸಾವಿಗೆ ಸಂಬಂಧಿಸಿದಂತೆ ಐಆರ್‌ಎಸ್‌‍ ಅಧಿಕಾರಿ ಅರೆಸ್ಟ್

ನೋಯ್ಡಾ ಮೇ 28 – ಮಹಿಳೆಯೊಬ್ಬರ ಸಾವಿಗೆ ಸಂಬಂಧಿಸಿದಂತೆ ಭಾರತೀಯ ಕಂದಾಯ ಸೇವೆ (ಐಆರ್‌ಎಸ್‌‍) ಅಧಿಕಾರಿಯನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ನಡೆದಿದೆ. ಕಳೆದ 25 ರಂದು ಸಂಜೆ ನೋಯ್ಡಾ ಸೆಕ್ಟರ್‌ -100 ರ ಲೋಟಸ್‌‍ ಬೌಲೆವರ್ಡ್‌ ಸೊಸೈಟಿಯಲ್ಲಿ ಮಹಿಳೆಯೊಬ್ಬರು ಆತಹತ್ಯೆ ಮಾಡಿಕೊಂಡಿದ್ದರು. ಪ್ರಕರಣ ಸಂಬಂಧ ವಿಚಾರಣೆ ನಡೆಸಿದಾಗ, ಐಆರ್‌ಎಸ್‌‍ ಅಧಿಕಾರಿ ಸೌರಭ್‌ ಮೀನಾ, ಶಿಲ್ಪಾ ಗೌತಮ್‌ ಎಂಬ ಮಹಿಳೆಯೊಂದಿಗೆ ಮೂರು ವರ್ಷಗಳಿಂದ ಸಂಬಂಧ ಹೊಂದಿದ್ದರು ಮತ್ತು ಅವರು ಒಟ್ಟಿಗೆ ವಾಸಿಸುತ್ತಿದ್ದರು ಎಂಬುದು ಬೆಳಕಿಗೆ ಬಂದಿತ್ತು. … Continue reading ಮಹಿಳೆ ಸಾವಿಗೆ ಸಂಬಂಧಿಸಿದಂತೆ ಐಆರ್‌ಎಸ್‌‍ ಅಧಿಕಾರಿ ಅರೆಸ್ಟ್