ಪೂಜಾ ಹೆಗ್ಡೆ ಬಲೆಗೆ ಬಿದ್ದಸಲ್ಮಾನ್..!?

Social Share

ನವದೆಹಲಿ,ಡಿ.13- ಕನ್ನಡತಿ ಪೂಜಾ ಹೆಗ್ಡೆ ಅವರ ಮೇಲೆ ಸಲ್ಲೂ ಬಾಯ್‍ಗೆ ಲವ್ ಆಗಿದೆಯಂತೆ..! ಹೌದು ಕೆಲ ದಿನಗಳ ಹಿಂದೆ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸೆಟ್‍ನಲ್ಲಿ ಪೂಜಾ ಹೆಗ್ಡೆ ಅವರಿಗೆ ಸಲ್ಮಾನ್ ಖಾನ್ ಕ್ಲೀನ್ ಬೌಲ್ಡ್ ಆಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೀಗಾಗಿಯೇ ಸಲ್ಮಾನ್ ಮುಂದಿನ ಎರಡು ಚಿತ್ರಗಳಿಗೂ ಪೂಜಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಗಾಳಿಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಆದರೆ, ಈ ಸುದ್ದಿಯನ್ನು ಸಲ್ಮಾನ್ ಆಪ್ತರು ನಿರಾಕರಿಸಿದ್ದಾರೆ. ಪೂಜಾ ಅವರದು ಸಲ್ಮಾನ್ ಮಗಳ ವಯಸ್ಸು ಆಂತಹ ಕಿರಿಯಳ ಲವ್‍ಗೆ ಬೀಳುವಷ್ಟು ಮೂರ್ಖರಲ್ಲ ನಮ್ಮ ಗೆಳೆಯ ಎಂದು ತಿರುಗೇಟು ನೀಡಿದ್ದಾರೆ.

ಮೋದಿ ವಿರುದ್ಧ ಹೇಳಿಕೆ : ಕಾಂಗ್ರೆಸ್‍ನ ರಾಜಾ ಪಟೇರಿಯಾ ಬಂಧನ

ಒಟ್ಟಾರೆ ಬಾಲಿವುಡ್‍ನಲ್ಲಿ ಇದೀಗ ಸಲ್ಲೂ-ಪೂಜಾ ಲವ್ ಬಗ್ಗೆ ಹೆಚ್ಚು ಮಂದಿ ಗುಸು ಗುಸು ಮಾತನಾಡುತ್ತಿರುವುದಂತೂ ಸುಳ್ಳಲ್ಲ.

Salman Khan, dating, Pooja Hegde,

Articles You Might Like

Share This Article