ವಿದೇಶಗಳಿಂದ ಬಂದವರಿಗೆ ಐಸೋಲೇಷನ್ ಕಡ್ಡಾಯವಲ್ಲ

Social Share

ನವದೆಹಲಿ,ಜ.21- ಯಾವುದೇ ದೇಶದಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರು ಕೋವಿಡ್ ಸೋಂಕು ಹೊಂದಿದ್ದರೂ ಅವರಿಗೆ ಯಾವುದೇ ಪ್ರತ್ಯೇಕತಾ (ಐಸೊಲೇಷನ್) ಕಟ್ಟಡದಲ್ಲಿ ಇರುವುದನ್ನು ಕಡ್ಡಾಯಗೊಳಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಬಿಡುಗಡೆಯಾದ ಅಂತಾರಾಷ್ಟ್ರೀಯ ಆಗಮನಗಳಿಗಾಗಿನ ಪರಿಷ್ಕøತ ಮಾರ್ಗಸೂಚಿ ಪ್ರಕಾರ ಹೊಸ ಮಾನದಂಡ ಜ.22ರಿಂದ ಮುಂದಿನ ಆದೇಶದವರೆಗೂ ಅನ್ವಯವಾಗಲಿದೆ. ಉಳಿದ ಅಂಶಗಳು ಪರಿಷ್ಕøತ ಮಾರ್ಗಸೂಚಿಯಲ್ಲಿ ಹಿಂದಿನಂತೆಯೇ ಇರಲಿವೆ.

Articles You Might Like

Share This Article