ಪುಷ್ಪಕ್ ಉಡಾವಣಾ ವಾಹನ ಲ್ಯಾಂಡಿಂಗ್‌ನಲ್ಲಿ ಭಾರತದ ಹ್ಯಾಟ್ರಿಕ್ ಸಾಧನೆ
ನವದೆಹಲಿ,ಜೂ.23- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ಶತಮಾನದ ಪ್ರಯೋಗದ ಸಮಯದಲ್ಲಿ ಸಿಬ್ಬಂದಿಗಳಿಲ್ಲದ, ಮರುಬಳಕೆ ಮಾಡಬಹುದಾದ ಪುಷ್ಪಕ್ ಉಡಾವಣಾ ವಾಹನವನ್ನು ಸುರಕ್ಷಿತ ಲ್ಯಾಂಡಿಂಗ್ ಮಾಡುವ ಮೂಲಕ ಅಪರೂಪದ ಹ್ಯಾಟ್ರಿಕ್ ಸಾಧಿಸಿದೆ. ಇಂದು ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ (ಆರ್‌ಎಲ್‌ವಿ) ಲ್ಯಾಂಡಿಂಗ್ ಪ್ರಯೋಗದಲ್ಲಿ (ಎಲ್‌ಇಎಕ್‌್ಸ) ಸತತ ಮೂರನೇ ಯಶಸ್ಸನ್ನು ಹೆಮೆಯಿಂದ ಸಾಧಿಸಿದೆ ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ. ಲ್‌ಇಎಕ್ಸ್ (03) ಸರಣಿಯ ಮೂರನೇ ಮತ್ತು ಅಂತಿಮ ಪರೀಕ್ಷೆಯನ್ನು 07:10 ಕ್ಕೆ ಕರ್ನಾಟಕದ ಚಿತ್ರದುರ್ಗದಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ … Continue reading ಪುಷ್ಪಕ್ ಉಡಾವಣಾ ವಾಹನ ಲ್ಯಾಂಡಿಂಗ್‌ನಲ್ಲಿ ಭಾರತದ ಹ್ಯಾಟ್ರಿಕ್ ಸಾಧನೆ
Copy and paste this URL into your WordPress site to embed
Copy and paste this code into your site to embed