ಕಾಂಗ್ರೆಸ್‌‍ ಸರ್ಕಾರ ಆಡಳಿತದಲ್ಲಿ ಐಟಿಬಿಟಿ ಸಿಟಿ ‘ಉಡ್ತಾ ಬೆಂಗಳೂರು’ ಆಗುತ್ತಿದೆ : ಬಿಜೆಪಿ ಆರೋಪ

ಬೆಂಗಳೂರು,ಮೇ24- ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಐಟಿಬಿಟಿ ಖ್ಯಾತಿಯ ಬೆಂಗಳೂರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌‍ ಸರ್ಕಾರ ಉಡ್ತಾ ಬೆಂಗಳೂರು ಮಾಡಲು ಹೊರಟಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಈ ಕುರಿತು ತನ್ನ ಅಧಿಕೃತ ಸಾಮಾಜಿಕ ಜಾಲತಾಣ Xನಲ್ಲಿ ಪೋಸ್ಟ್‌ ಮಾಡಿರುವ ಬಿಜೆಪಿ, ಸಿಲಿಕಾನ್‌ ಸಿಟಿಯು ಇತ್ತೀಚೆಗೆ ಉಡ್ತಾ ಬೆಂಗಳೂರು ಆಗುವತ್ತಾ ಹೊರಟಿದೆ. ಕಾನೂನು ಸುವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುದಕ್ಕೆ ನಿದರ್ಶನ ಎಂದು ಕೆಂಡಕಾರಿದೆ. ಬೆಂಗಳೂರು ಮಾದಕಮತ್ತು ರೇವ್‌ ಪಾರ್ಟಿ ಅಡ್ಡವಾಗುತ್ತಿದೆ. … Continue reading ಕಾಂಗ್ರೆಸ್‌‍ ಸರ್ಕಾರ ಆಡಳಿತದಲ್ಲಿ ಐಟಿಬಿಟಿ ಸಿಟಿ ‘ಉಡ್ತಾ ಬೆಂಗಳೂರು’ ಆಗುತ್ತಿದೆ : ಬಿಜೆಪಿ ಆರೋಪ