ಸಂವಿಧಾನ ಪೀಠಿಕೆ ಕೈಬಿಟ್ಟ ಆರೋಪ : ಧಮೇಂದ್ರ ಪ್ರಧಾನ್‌ ವಿರುದ್ಧ ಹಕ್ಕುಚ್ಯುತಿಗೆ ಮನವಿ

ನವದೆಹಲಿ, ಆ.9 (ಪಿಟಿಐ) ಸಂವಿಧಾನದ ಪೀಠಿಕೆಯನ್ನು ಕೈಬಿಟ್ಟಿರುವ ಆರೋಪದ ಮೇಲೆ ಸದನವನ್ನು ತಪ್ಪುದಾರಿಗೆ ಎಳೆಯುತ್ತಿರುವ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ವಿರುದ್ಧ ರಾಜ್ಯಸಭೆಯಲ್ಲಿ ಹಕ್ಕು ಚ್ಯುತಿ ಪ್ರಕ್ರಿಯೆ ಆರಂಭಿಸುವಂತೆ ಹಿರಿಯ ಕಾಂಗ್ರೆಸ್‌‍ ನಾಯಕ ಜೈರಾಮ್‌ ರಮೇಶ್‌ ನೋಟಿಸ್‌‍ ನೀಡಿದ್ದಾರೆ. ಸಭಾಪತಿ ಜಗದೀಪ್‌ ಧನಖರ್‌ ಅವರಿಗೆ ಬರೆದ ಪತ್ರದಲ್ಲಿ ರಮೇಶ್‌ ಅವರು, ಆಗಸ್ಟ್‌ 7 ರಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು 3 ಮತ್ತು 6 ನೇ ತರಗತಿಯ ಮಕ್ಕಳಿಗೆ ಎನ್‌ಸಿಇಆರ್‌ಟಿಯಿಂದ ಪಠ್ಯಪುಸ್ತಕಗಳಲ್ಲಿ ಭಾರತದ ಸಂವಿಧಾನದ … Continue reading ಸಂವಿಧಾನ ಪೀಠಿಕೆ ಕೈಬಿಟ್ಟ ಆರೋಪ : ಧಮೇಂದ್ರ ಪ್ರಧಾನ್‌ ವಿರುದ್ಧ ಹಕ್ಕುಚ್ಯುತಿಗೆ ಮನವಿ