ಟೋಕಿಯೊದಲ್ಲಿ ಜೈಶಂಕರ್‌ – ಆಂಟೋನಿ ಬ್ಲಿಂಕನ್‌ ಭೇಟಿ, ಮಹತ್ವದ ಚರ್ಚೆ

ಟೋಕಿಯೊ, ಜು.28 (ಪಿಟಿಐ) ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌‍ ಜೈಶಂಕರ್‌ ಅವರು ಇಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್‌ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಬಾಂಧವ್ಯಮತ್ತು ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ವ್ಯಪಕ ಚರ್ಚೆ ನಡೆಸಿದರು. ಟೋಕಿಯೊದಲ್ಲಿ ಕ್ವಾಡ್‌ ವಿದೇಶಾಂಗ ಸಚಿವರ ಸಭೆಯ ಹಿನ್ನೆಲೆಯಲ್ಲಿ ಉಭಯ ನಾಯಕರು ಭೇಟಿ ಮಹತ್ವ ಪಡೆದುಕೊಂಡಿದೆ. ಇಂದು ಟೋಕಿಯೊದಲ್ಲಿ ನಿಮನ್ನು ಭೇಟಿಯಾಗಲು ಉತ್ತಮವಾಗಿದೆ. ನಮ್ಮ ದ್ವಿಪಕ್ಷೀಯ ಕಾರ್ಯಸೂಚಿಯು ಸ್ಥಿರವಾಗಿ ಪ್ರಗತಿಯಲ್ಲಿದೆ. ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ವ್ಯಾಪಕವಾದ … Continue reading ಟೋಕಿಯೊದಲ್ಲಿ ಜೈಶಂಕರ್‌ – ಆಂಟೋನಿ ಬ್ಲಿಂಕನ್‌ ಭೇಟಿ, ಮಹತ್ವದ ಚರ್ಚೆ