ಕಣಿವೆಯಲ್ಲಿ ಖರ್ಗೆ, ರಾಹುಲ್ ಎಲೆಕ್ಷನ್ ಗೇಮ್ ಪ್ಲಾನ್

ಶ್ರೀನಗರ,ಆ.22- ಕಾಶ್ಮೀರ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶ್ರೀನಗರದಲ್ಲಿ ಬೀಡುಬಿಟ್ಟಿದ್ದಾರೆ. ಎರಡು ದಿನಗಳ ಭೇಟಿ ಸಂದರ್ಭದಲ್ಲಿ ಅವರು ಚುನಾವಣಾ ಸಿದ್ದತೆ ಹಾಗೂ ನ್ಯಾಷನಲ್‌ ಕಾನ್ಫರೆನ್ಸ್ ಪಕ್ಷದೊಂದಿಗಿನ ಮೈತ್ರಿ ಬಗ್ಗೆ ಮಾತುಕತೆ ನಡೆಸಲಿದ್ದಾರೆ.ಕಣಿವೆಗೆ ಆಗಮಿಸಿದ ಕಾಂಗ್ರೆಸ್‌‍ ನಾಯಕರಿಗೆ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ವಿಮಾನ ನಿಲ್ದಾಣದ ಹೊರಗೆ ಸರತಿ ಸಾಲಿನಲ್ಲಿ ನಿಂತು ಅದ್ದೂರಿ ಸ್ವಾಗತ ನೀಡಿದರು. ಉತ್ಸಾಹಿ ಬೆಂಬಲಿಗರು ಗಾಂಧಿಯವರ ವಾಹನವನ್ನು ವಿಮಾನ … Continue reading ಕಣಿವೆಯಲ್ಲಿ ಖರ್ಗೆ, ರಾಹುಲ್ ಎಲೆಕ್ಷನ್ ಗೇಮ್ ಪ್ಲಾನ್