ಉಡಾವಣೆಗೊಂಡ ಕೆಲವೇ ಕ್ಷಣದಲ್ಲಿ ಸ್ಫೋಟಗೊಂಡ ಜಪಾನ್ ಖಾಸಗಿ ರಾಕೆಟ್

ಟೋಕಿಯೊ, ಮಾ. 13 – ಜಪಾನ್ನ ಖಾಸಗಿ ವಲಯದ ಸಂಸ್ಥೆ ನಿರ್ಮಿಸಿದ್ದ ರಾಕೆಟ್ ಟೇಕಾಫ್ ಆದ ಸ್ವಲ್ಪ ಸಮಯದಲ್ಲೇ ಸ್ಫೋಟಗೊಂಡಿದೆ.ಕೈರೋಸ್ ಎಂಬ ರಾಕೆಟ್ಅನ್ನು ಮಧ್ಯ ಜಪಾನ್ನ ಮರಗಳಿಂದ ತುಂಬಿದ ಪರ್ವತ ಪ್ರದೇಶದ ವಕಯಾಮಾ ಪ್ರಿಫೆಕ್ಚರ್ನಿಂದ ಉಡಾಯಿಸಿದ ಕೆಲವೇ ಸೆಕೆಂಡುಗಳಲ್ಲಿ ಗಾಳಿಯ ಮಧ್ಯದಲ್ಲಿ ಸ್ಫೋಟಗೊಳ್ಳುತ್ತದೆ. ಭಾರೀ ಹೊಗೆಯು ಪ್ರದೇಶವನ್ನು ಆವರಿಸಿದೆ ಮತ್ತು ಕೆಲವು ಸ್ಥಳಗಳಲ್ಲಿ ಬೆಂಕಿ ಜ್ವಾಲೆ ಆವರಿಸತು,ನಂತರ ಬೆಂಕಿಯನ್ನು ನಂದಿಸುವ ಪ್ರಯತ್ನ ನಡೆಸುತ್ತಿರುವುದನ್ನು ವೀಡಿಯೊ ತೋರಿಸಿದೆ.ಟೋಕಿಯೋ ಮೂಲದ ಸ್ಟಾಪ್ ಸ್ಪೇಸ್ ಒನ್, ರಾಕೆಟ್ ಉಡಾವಣೆಯ ಬಗ್ಗೆ ತಕ್ಷಣವೇ … Continue reading ಉಡಾವಣೆಗೊಂಡ ಕೆಲವೇ ಕ್ಷಣದಲ್ಲಿ ಸ್ಫೋಟಗೊಂಡ ಜಪಾನ್ ಖಾಸಗಿ ರಾಕೆಟ್