ಶ್ರೀನಗರ, ಜ .11- ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲಾಯ ಗಡಿ ನಿಯಂತ್ರಣ ರೇಖೆಯ ಬಳಿ ಗಸ್ತು ತಿರುಗುತ್ತಿದ್ದಾಗ ಆಳವಾದ ಕಮರಿಗೆ ಜಾರಿ ಬಿದ್ದು ಸೇನಾಧಿಕಾರಿ ಸೇರಿದಂತೆ ಮೂವರು ಯೋಧರು ಸಾವನ್ನಪ್ಪಿದ್ದಾರೆ.
ಮಚ್ಚಿಲ್ ಸೆಕ್ಟರ್ನಲ್ಲಿ ವಾಡಿಕೆಯಂತೆ ಗಸ್ತು ತಿರುಗುತ್ತಿದ್ದಾಗ ಮೂವರು ಕಮರಿಗೆ ಜಾರಿದ್ದಾರೆ ಎಂದು ಸೇನಾ ಅಕಾರಿಯೊಬ್ಬರು ತಿಳಿಸಿದ್ದಾರೆ. ಮುಂಚೂಣಿ ಪ್ರದೇಶದಲ್ಲಿ ಯಂತ್ರಗಳನ್ನು ಬಳಿ ಆವರಿಸಿದ್ದ ಹಿಮವನ್ನು ಸರಿಸಿ ದಾರಿ ಮಾಡಿ ಪರಿಶೀಲನೆ ವೇಳೆ ಆಳವಾದ ಕಮರಿಗೆ ಜಾರಿದರು ಹುತಾತ್ಮರಾಗಿದ್ದಾರೆ.
ಪೌರ ಕಾರ್ಮಿಕರ ಕೈಗೆ ಬಂತು ಹೈಟೆಕ್ ಕಸ ಗುಡಿಸುವ ಯಂತ್ರಗಳು
ಎಲ್ಲಾ ಮೂರು ಮೃತ ದೇಹಗಳನ್ನು ಅವಶೇಷಗಳಿಂದ ಹೊರತರಲಾಗಿದ್ದು ಕಾರ್ಯಾಚರಣೆ ನಿಲ್ಲಿಸಲಾಗಿದೆ.
JCO, among, three soldiers, killed, slipping, gorge, Kupwara,