ಕರಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗಾವಕಾಶ

Job-01ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಲಬುರಗಿಯಲ್ಲಿ ಶೀಘ್ರಲಿಪಿಗಾರರು, ಬೆರಳಚ್ಚುಗಾರರು , ಬೆರಳಚ್ಚುನಕಲುಗಾರರು , ಆದೇಶ ಜಾರಿಗಾರರು ಮತ್ತು ಜವಾನ ಹುದ್ದೆಗಳು ಸೇಇದಂತೆ ಒಟ್ಟು 33 ಹುದ್ದೆಗಳ ನೇಕಾಟಿಗೆ ಅರ್ಹ ಅಭ್ಯರ್ಥಿಗಳಿದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 05-12-2018 ಕೊನೆಯ ದಿನವಾಗಿದೆ.
# ಹುದ್ದೆಗಳ ವಿವರ :
ಶೀಘ್ರಲಿಪಿಗಾರರು(12), ಬೆರಳಚ್ಚುಗಾರರು(05) ,ಬೆರಳಚ್ಚುನಕಲುಗಾರರು(05) , ಆದೇಶ ಜಾರಿಗಾರರು(03) ಮತ್ತು ಜವಾನ ಹುದ್ದೆಗಳು908)

# ವೇತನರ ಶ್ರೇಣಿ :
ಶೀಘ್ರಲಿಪಿಗಾರರು : 27650-650-29600-750-32600-850-36000-950-39800- 1100-46400-1250-52650
ಬೆರಳಚ್ಚುಗಾರರು : 21400-500-22400-550-24600-600-27000-650-29600- 750-32600-850-36000-950-39800-1100-42000.
ಬೆರಳಚ್ಚುನಕಲುಗಾರರು : 21400-500-22400-550-24600-600-27000-650-29600- 750-32600-850-36000-950-39800-1100-42000.
ಆದೇಶ ಜಾರಿಗಾರರು : 19950-450-20400-500-22400-550-24600-600-27000- 650-29600-750-32600-850-36000-950-37900.
ಜವಾನ ಹುದ್ದೆಗಳು : 17000-400-18600-450-20400-500-22400- 550-24000-600-27000-650-28950.

# ಅರ್ಜಿ ಸಲ್ಲಿಸಬೇಕಾದ ವಿಳಾಸ : ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಕಲಬುರಗಿ- 585102

ವಿದ್ಯಾರ್ಹತೆ , ಅರ್ಜಿ ಸಲ್ಲಿಸುವ ವಿಧಾನ , ವಯೋಮಿತಿ ಸೇರಿದಂತೆ ಹೆಚ್ಚಿನ ವಿವರಗಳಿಗಾಗಿ ವೆಬ್ಸೈಟ್ರ್ ಗೆ ಭೇಟಿನೀಡಿ ಅಥವಾ ಕೆಳಗಿನ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ  : https://districts.ecourts.gov.in/india/karnataka/kalaburagi/recruit

( ಆಧಿಸೂಚನೆ ಡೌನ್ಲೋಡ್  ಮಾಡಿಕೊಳ್ಳುಲು  ಇಲ್ಲಿ  ಕ್ಲಿಕ್  ಮಾಡಿ)

Notification-common--2018_0-(1)-001 Notification-common--2018_0-(1)-002 Notification-common--2018_0-(1)-003 Notification-common--2018_0-(1)-004 Notification-common--2018_0-(1)-005 Notification-common--2018_0-(1)-006 Notification-common--2018_0-(1)-007