ಅಮೆರಿಕ ಅಧ್ಯಕ್ಷ ಚುನಾವಣೆ : ಟ್ರಂಪ್‌ಗಿಂತ ಮುಂದಿದ್ದಾರಂತೆ ಕಮಲಾ ಹ್ಯಾರಿಸ್‌‍

ವಾಷಿಂಗ್ಟನ್‌, ಸೆ 27 (ಪಿಟಿಐ) ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಭಾರತೀಯ ಮೂಲದ ಕಮಲಾ ಹ್ಯಾರಿಸ್‌‍ ಅವರು ಮಾಜಿ ಅಧ್ಯಕ್ಷ ಟ್ರಂಪ್‌ ಅವರಿಗಿಂತ ಮುಂದಿದ್ದಾರೆ ಎಂದು ಸಮೀಕ್ಷೆಗಳು ಹೇಳಿವೆ. ಇಲ್ಲಿ ಬಿಡುಗಡೆಯಾದ ವಿವಿಧ ಸಮೀಕ್ಷೆಗಳ ಪ್ರಕಾರ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌‍ ಅವರು ತಮ ರಿಪಬ್ಲಿಕನ್‌ ಅಧ್ಯಕ್ಷೀಯ ಪ್ರತಿಸ್ಪರ್ಧಿ ಡೊನಾಲ್ಡ್‌‍ ಟ್ರಂಪ್‌ಗಿಂತ ಅರಿಜೋನಾ, ಮಿಚಿಗನ್‌ ಮತ್ತು ಪೆನ್ಸಿಲ್ವೇನಿಯಾದಂತಹ ಹಲವಾರು ಪ್ರಮುಖ ಯುದ್ಧಭೂಮಿ ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಯೂ ಗಾವ್‌ ಸಂಸ್ಥೆ ಬಿಡುಗಡೆ ಮಾಡಿದ ಇತ್ತೀಚಿನ ಸಮೀಕ್ಷೆಯ … Continue reading ಅಮೆರಿಕ ಅಧ್ಯಕ್ಷ ಚುನಾವಣೆ : ಟ್ರಂಪ್‌ಗಿಂತ ಮುಂದಿದ್ದಾರಂತೆ ಕಮಲಾ ಹ್ಯಾರಿಸ್‌‍