ಸಂಸದೆ ಮತ್ತು ನಟಿ ಕಂಗನಾಗೆ ಪ್ರಾಣ ಬೆದರಿಕೆ

ನವದೆಹಲಿ,ಆ.27– ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರಣಾವತ್‌ ಅವರು ತಮ ಮುಂದಿನ ಚಿತ್ರ ಎಮರ್ಜೆನ್ಸಿ ಬಿಡುಗಡೆಗೆ ಸಂಬಂಧಿಸಿದಂತೆ ಗುಂಪೊಂದು ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಅವರು ಜೀವ ರಕ್ಷಣೆಗಾಗಿ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ರಾಣಾವತ್‌ ನಟಿಸಿದ್ದಾರೆ. ಚಿತ್ರದ ಟ್ರೇಲರ್‌ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆಯಾದ ನಂತರ ಆಕೆಗೆ ಬೆದರಿಕೆಗಳು ಬಂದಿವೆ. ಬೆದರಿಕೆ ವೀಡಿಯೊದಲ್ಲಿ, ಆರು ಪುರುಷರು ಒಂದು ಕೋಣೆಯಲ್ಲಿ ವತ್ತಾಕಾರವಾಗಿ ಕುಳಿತಿರುವುದು ಕಂಡುಬರುತ್ತದೆ, ಅವರಲ್ಲಿ … Continue reading ಸಂಸದೆ ಮತ್ತು ನಟಿ ಕಂಗನಾಗೆ ಪ್ರಾಣ ಬೆದರಿಕೆ