ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-01-2023)

Social Share

ನಿತ್ಯ ನೀತಿ : ನಮ್ಮ ಆಡಂಬರ, ಅಹಂಕಾರ, ಚೆಲುವು ಎಲ್ಲವೂ ಸಾವಿನ ಮುಂದೆ ಸೋತು ಹೋಘುತ್ತವೆ. ಆದರೆ, ಗುಣ ಸಾವನ್ನೇ ಗೆದ್ದುಬಿಡುತ್ತದೆ.

ಪಂಚಾಂಗ ಮಂಗಳವಾರ 17-01-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು /ಪುಷ್ಯ ಮಾಸ / ಕೃಷ್ಣ ಪಕ್ಷ / ತಿಥಿ: ದಶಮಿ / ನಕ್ಷತ್ರ: ವಿಶಾಖಾ / ಯೋಗ: ಶೂಲ / ಕರಣ: ವಣಿಜ್

ಸೂರ್ಯೋದಯ: ಬೆ.06.46
ಸೂರ್ಯಾಸ್ತ : 06.13
ರಾಹುಕಾಲ : 3.00-4.30
ಯಮಗಂಡ ಕಾಲ : 9.00-10.30
ಗುಳಿಕ ಕಾಲ : 12.00-1.30

ರಾಶಿ ಭವಿಷ್ಯ
ಮೇಷ
: ಮದುವೆಯ ಸಲುವಾಗಿ ವಸ್ತ್ರಾಭರಣ ಖರೀದಿ ಮಾಡುವಿರಿ. ಬಂಧುಗಳ ಬೆಂಬಲ ಸಿಗಲಿದೆ.
ವೃಷಭ: ನ್ಯಾಯಾಲಯ ಅಥವಾ ಸರ್ಕಾರಿ ಕಚೇರಿಗಳ ಅಲೆದಾಟ ನಡೆಸುವುದು ತಪ್ಪಲಿದೆ.
ಮಿಥುನ: ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿದೇಶ ಅಧ್ಯಯನದ ಯೋಗ ಸಿಗಲಿದೆ.

ಕಟಕ: ಹೆಚ್ಚಿನ ಆತ್ಮವಿಶ್ವಾಸದಿಂದ ದಿನ ಪ್ರಾರಂಭಿಸಿ. ಉದ್ಯೋಗ, ವ್ಯಾಪಾರದಲ್ಲಿ ಒಳ್ಳೆಯದಾಗಲಿದೆ.
ಸಿಂಹ: ಸಂಘ-ಸಂಸ್ಥೆಗಳ ಪದಾಧಿಕಾರಿಗಳಿಗೆ ಆರ್ಥಿಕತೆಗೆ ಸಂಬಂಧಿಸಿದಂತೆ ಅಪವಾದ ಎದುರಾಗಲಿದೆ.
ಕನ್ಯಾ: ಮಗಳ ವಿದ್ಯಾಭ್ಯಾಸ ದಲ್ಲಿ ಪ್ರಗತಿ ಕಂಡುಬರಲಿದೆ. ಸ್ನೇಹಿತರೊಬ್ಬರ ನೆರವಿಗೆ ನಿಲ್ಲಬೇಕಾಗುತ್ತದೆ.

ತುಲಾ: ರಕ್ತ ಸಂಬಂಧಿ ಸಮಸ್ಯೆ ಹೊಂದಿರುವವರು ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು.
ವೃಶ್ಚಿಕ: ಹಿರಿಯರ ಸಲಹೆ ಪಡೆಯಿರಿ.ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವಿರಿ.
ಧನುಸ್ಸು: ವ್ಯವಹಾರದಲ್ಲಿ ಸ್ವಂತ ನಿರ್ಧಾರ ತೆಗೆದು ಕೊಳ್ಳುವ ಸಾಮಥ್ರ್ಯವನ್ನು ಹೊಂದಿರುತ್ತೀರಿ.

ಮಕರ: ಕೆಲಸಗಳು ಎಷ್ಟೇ ಕಷ್ಟವಾದರೂ ಹಿಂದೆ ಸರಿಯುವ ಯೋಚನೆ ಮಾಡದಿರಿ.
ಕುಂಭ: ಮನೆಯಲ್ಲಿ ಶಾಂತ ವಾತಾವರಣವಿದ್ದು ಮನಸ್ಸಿಗೆ ತುಸು ನೆಮ್ಮದಿ ಸಿಗಲಿದೆ.
ಮೀನ: ನೂತನ ವೃತ್ತಿ ಅಥವಾ ಅನವಶ್ಯಕ ವ್ಯವಹಾರಗಳಲ್ಲಿ ತಲೆ ಹಾಕದಿರುವುದು ಒಳಿತು.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article