ಬಿಜೆಪಿಯಲ್ಲಿ ಮುಂದುವರೆದ ‘ರಾಜಾಹುಲಿ’ ಪರ್ವ

ಬೆಂಗಳೂರು,ಎ.3- ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರದಿಂದ ಹೊರಗುಳಿದಿದ್ದಾರೆ ಮತ್ತು ಚುನಾವಣಾ ರಾಜಕೀಯದಲ್ಲಿ ಸಕ್ರಿಯರಾಗದಿದ್ದರೂ ಕರ್ನಾಟಕದಲ್ಲಿ ಪಕ್ಷದ ವ್ಯವಹಾರಗಳಲ್ಲಿ ಅವರ ವರ್ಚಸ್ಸು ಕಡಿಮೆಯಾಗದೆ ಉಳಿದಿದೆ. ಏಕೆಂದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಉಳಿವಿಗಾಗಿ ಕೇಂದ್ರ ನಾಯಕತ್ವ ಅನುಭವಿ ರಾಜಕಾರಣಿ ಯಡಿಯೂರಪ್ಪ ಹಿಂದೆ ಬಿದ್ದಿದೆ. ಇದು ಅಭ್ಯರ್ಥಿಗಳ ಆಯ್ಕೆಯಾಗಿರಲಿ ಅಥವಾ ಬಹು ಕ್ಷೇತ್ರಗಳಲ್ಲಿ ತಲೆದೋರಿರುವ ಭಿನ್ನಾಭಿಪ್ರಾಯ ಶಮನಗೊಳಿಸುತ್ತಿರಲಿ, ಪಕ್ಷದ 81 ವರ್ಷ ವಯಸ್ಸಿನ ಯಡಿಯೂರಪ್ಪ ಮ್ಯಾನ್ ಆಫ್ ದಿ ಸೀಸನ್ ಆಗಿ ಕಂಡುಬರುತ್ತಾರೆ. ಅಂದಹಾಗೆ ಇವರಲ್ಲಿ ನಿಜವಾಗಿಯೂ … Continue reading ಬಿಜೆಪಿಯಲ್ಲಿ ಮುಂದುವರೆದ ‘ರಾಜಾಹುಲಿ’ ಪರ್ವ