2025ರ ಐಪಿಎಲ್‌ನಲ್ಲಿ ಆರ್‌ಸಿಬಿಯಲ್ಲಿ ಸ್ಥಳೀಯರಿಗೆ ಮಣೆ

ಬೆಂಗಳೂರು, ಅ. 21- ಐಪಿಎಲ್‌ನಲ್ಲಿ ಹೆಸರಿಗೆ ಬೆಂಗಳೂರು ಪದ ಇಟ್ಟುಕೊಂಡಿ ದ್ದರೂ ಸ್ಥಳೀಯರಿಗೆ ಮಣೆ ಹಾಕುವಲ್ಲಿ ಆರ್‌ಸಿಬಿ ಮಾಲೀಕರು ನಿರ್ಲಕ್ಷ್ಯ ವಹಿಸಿದ್ದು, ಮುಂಬರುವ ಐಪಿಎಲ್‌ ಟೂರ್ನಿಯಲ್ಲಿ ಹೆಸರಿಗೆ ತಕ್ಕಂತೆ ತಂಡದಲ್ಲಿ ಸ್ಥಳೀಯರಿಗೆ ಅವಕಾಶ ನೀಡಬೇಕೆಂದು ಫ್ರಾಂಚೈಸಿಗೆ ಕರ್ನಾಟಕ ಸರ್ಕಾರ ಹೇಳಿದೆ. ಐಪಿಎಲ್‌ನಲ್ಲಿ ಯಶಸ್ವಿ ತಂಡಗಳಾಗಿರುವ ಮುಂಬೈ ಇಂಡಿಯನ್ಸ , ಚೆನ್ನೈ ಸೂಪರ್‌ ಕಿಂಗ್ಸ್ ತಂಡಗಳು 5 ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಲು ಸ್ಥಳೀಯ ಪರಿಶ್ರಮವೇ ಕಾರಣವಾಗಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಲೀಕರು ಆಟಗಾರರಿಲಿ, ಸಿಬ್ಬಂದಿಗಳನ್ನು ಹೊರ … Continue reading 2025ರ ಐಪಿಎಲ್‌ನಲ್ಲಿ ಆರ್‌ಸಿಬಿಯಲ್ಲಿ ಸ್ಥಳೀಯರಿಗೆ ಮಣೆ