ರೈಲಿನಲ್ಲಿ ಮೇಲಿನ ಬರ್ತ್ ಕೊಂಡಿ ಕಳಚಿ ಕೆಳಗೆ ಬಿದ್ದು ಮಲಗಿದ್ದ ಕೇರಳದ ವ್ಯಕ್ತಿ ಸಾವು

ಹೈದರಾಬಾದ್‌,ಜೂ.27– ಸ್ಲೀಪರ್‌ ಕೋಚ್‌ ರೈಲಿನ ಕೆಳಗಿನ ಬರ್ತ್‌ ನಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ಮದ್ಯದಲ್ಲಿದ್ದ ಬರ್ತ್‌ ನ ಕೊಕ್ಕೆ ಬೇರ್ಪಟ್ಟು ಯುವಕ ಬಿದ್ದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಮೃತ ಪಟ್ಟಿರುವ ಘಟನೆ ಹೈದಾರಾಬಾದ್‌ ನಲ್ಲಿ ನಡೆದಿದೆ. ಕೇರಳದ 60 ವರ್ಷದ ಅಲಿ ಖಾನ್‌ ಟಿಕೆ ಚಿಕಿತ್ಸೆ ಲಿಸದೆ ಸಾವನ್ನಪ್ಪಿದ್ದಾರೆ. ಜೂನ್‌ 16 ರಂದು ಮಿಲೇನಿಯಂ ಎಕ್‌್ಸಪ್ರೆಸ್‌‍ನಲ್ಲಿ ತ್ರಿಶೂರ್‌ನಿಂದ ಆಗ್ರಾ ಕಂಟೋನೆಂಟ್‌ಗೆ ಪ್ರಯಾಣಿಸುತ್ತಿದ್ದರು. ಅವರು ಸ್ಲೀಪರ್‌ ಕೋಚ್‌ನ ಕೆಳಗಿನ ಬರ್ತ್‌ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಧ್ಯದ ಬರ್ತ್‌ನ ಚೈನ್‌ … Continue reading ರೈಲಿನಲ್ಲಿ ಮೇಲಿನ ಬರ್ತ್ ಕೊಂಡಿ ಕಳಚಿ ಕೆಳಗೆ ಬಿದ್ದು ಮಲಗಿದ್ದ ಕೇರಳದ ವ್ಯಕ್ತಿ ಸಾವು