ಸಿಎಎ ಭಾರತದ ಸಂವಿಧಾನದ ಕೆಲ ನಿಬಂಧನೆಗಳನ್ನು ಉಲ್ಲಂಘಿಸಬಹುದು : ಯುಎಸ್ ಕಾಂಗ್ರೆಸ್
ವಾಷಿಂಗ್ಟನ್, ಏ. 22 (ಪಿಟಿಐ) : ಈ ವರ್ಷ ಕಾನೂನಾಗಿ ಜಾರಿಗೆ ಬಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯ ಪ್ರಮುಖ ನಿಬಂಧನೆಗಳು ಭಾರತದ ಸಂವಿಧಾನದ ಕೆಲವು ನಿಬಂಧನೆಗಳನ್ನು ಉಲ್ಲಂಸಬಹುದು ಎಂದು ಯುಎಸ್ ಕಾಂಗ್ರೆಸ್‍ನ ಸ್ವತಂತ್ರ ಸಂಶೋಧನಾ ವಿಭಾಗವು ಬಿಡುಗಡೆ ಮಾಡಿದ ವರದಿ ಹೇಳಿದೆ. ಭಾರತದ 1955 ರ ಪೌರತ್ವ ಕಾಯ್ದೆಯನ್ನು ತಿದ್ದುಪಡಿ ಮಾಡುವ ಸಿಎಎ ಈ ವರ್ಷ ಮಾರ್ಚ್‍ನಲ್ಲಿ ಜಾರಿಗೆ ಬಂದಿತು.ಸಿಎಎಯ ಪ್ರಮುಖ ನಿಬಂಧನೆಗಳು – ಮುಸ್ಲಿಮರನ್ನು ಹೊರತುಪಡಿಸಿ ಮೂರು ದೇಶಗಳಿಂದ ಆರು ಧರ್ಮಗಳ ವಲಸಿಗರಿಗೆ … Continue reading ಸಿಎಎ ಭಾರತದ ಸಂವಿಧಾನದ ಕೆಲ ನಿಬಂಧನೆಗಳನ್ನು ಉಲ್ಲಂಘಿಸಬಹುದು : ಯುಎಸ್ ಕಾಂಗ್ರೆಸ್
Copy and paste this URL into your WordPress site to embed
Copy and paste this code into your site to embed