ಡ್ರಗ್ಸ್ ಪ್ರಕರಣದಲ್ಲಿ ಸಂಸದ ಅಮೃತ್‌ಪಾಲ್‌ಸಿಂಗ್‌ ಸಹೋದರನ ಬಂಧನ

ಚಂಡೀಗಢ, ಜು, 12 (ಪಿಟಿಐ) ಮೂಲಭೂತವಾದಿ ಸಿಖ್‌ ಧರ್ಮ ಪ್ರಚಾರಕ ಮತ್ತು ಖದೂರ್‌ ಸಾಹಿಬ್‌ ಸಂಸದ ಅಮತಪಾಲ್‌ ಸಿಂಗ್‌ ಅವರ ಸಹೋದರ ಹರ್‌ಪ್ರೀತ್‌ ಸಿಂಗ್‌ ಅವರನ್ನು ಡ್ರಗ್‌ ಪ್ರಕರಣದಲ್ಲಿ ಜಲಂಧರ್‌ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಸಂಜೆ ಹರ್‌ಪ್ರೀತ್‌ ಸಿಂಗ್‌ ಅವರನ್ನು ಜಲಂಧರ್‌ ನಲ್ಲಿ ಬಂಧಿಸಲಾಯಿತು ಎಂದು ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ. ಬಂಧನದ ವೇಳೆ ಆತನ ಬಳಿ ಡ್ರಗ್ಸ್ ದೊರೆತಿದ್ದು ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಅಮತಪಾಲ್‌ ಸಿಂಗ್‌ ಅವರು ಪ್ರಸ್ತುತ ರಾಷ್ಟ್ರೀಯ ಭದ್ರತಾ … Continue reading ಡ್ರಗ್ಸ್ ಪ್ರಕರಣದಲ್ಲಿ ಸಂಸದ ಅಮೃತ್‌ಪಾಲ್‌ಸಿಂಗ್‌ ಸಹೋದರನ ಬಂಧನ