ರಾಮಮಂದಿರದ ಮೇಲೆ ದಾಳಿ ನಡೆಸುವುದಾಗಿ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಬೆದರಿಕೆ

ನವದೆಹಲಿ, ನ. 12- ಕೆನಡಾದಲ್ಲಿರುವ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸುತ್ತಿದ್ದ ಖಲಿಸ್ತಾನಿಗಳ ಕಣ್ಣು ಇದೀಗ ಅಯೋಧ್ಯೆಯಲ್ಲಿರುವ ರಾಮಮಂದಿರದ ಮೇಲೆ ಬಿದ್ದಿದೆ.ಇತ್ತಿಚೆಗಷ್ಟೆ ಉದ್ಘಾಟನೆಗೊಂಡಿರುವ ರಾಮಮಂದಿರಕ್ಕೆ ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಿರುವುದರಿಂದ ಖಲಿಸ್ತಾನಿಗಳ ಕಣ್ಣು ರಾಮಮಂದಿರದ ಮೇಲೆ ಬಿದ್ದಿದೆ. ಖಲಿಸ್ತಾನಿ ಉಗ್ರರು ಅಯೋಧ್ಯೆ ಶ್ರೀರಾಮಂದಿರ ಮೇಲೆ ಹಾಗೂ ಕೆನಡಾದ ಹಿಂದೂ ದೇವಾಲಯಗಳ ಮೇಲೆ ಇದೇ ನ. 16 ಮತ್ತು 17ರಂದು ದಾಳಿ ನಡೆಸುವುದಾಗಿ ಬೆದರಿಕೆ ನೀಡಿದ್ದಾರೆ. ಈ ಸಂಬಂಧ ಕೆನಡಾ ದೇವಾಲಯಗಳು ಹಾಗೂ ರಾಮಮಂದಿರ … Continue reading ರಾಮಮಂದಿರದ ಮೇಲೆ ದಾಳಿ ನಡೆಸುವುದಾಗಿ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಬೆದರಿಕೆ