ಬಿಗ್‌ಬಾಸ್ ನಿರೂಪಣೆಗೆ ವಿದಾಯ ಹೇಳಿದ ಸುದೀಪ್..!

Kiccha Sudeep Confirms Bigg Boss Kannada 11 Is His Last Season

0
1150
Kiccha Sudeep

ಬೆಂಗಳೂರು, ಅ.14-ಕನ್ನಡದ ಬಿಗ್ ಬಾಸ್ ನಿರೂಪಕ ಸ್ಥಾನಕ್ಕೆ ಕಿಚ್ಚ ಸುದೀಪ್ ಅವರು ವಿದಾಯ ಹೇಳಿದ್ದಾರೆ. ಹತ್ತು ವರ್ಷಗಳ ಸುದೀರ್ಘ ಪಯಣದ ನಂತರ ಬೇರೆಡೆಗೆ ತಮ್ಮ ನಡೆಯನ್ನು ಮುಂದುವರಿಸುವ ಸಮಯ ಬಂದಿದೆ ಎಂದು ಸುದೀಪ್ ತಿಳಿಸಿದ್ದಾರೆ.

11ನೇ ವೃತಿ ತಮ್ಮ ಕೊನೆಯ ನಿರೂಪಣೆ ಎಂದು ಘೋಷಿಸಿದ್ದಾರೆ.ಎರಡು ವಾರ ಮುಗಿಯುತ್ತಿದ್ದಂತೆ ಅವರ ಈ ನಿರ್ಧಾರ ಅಚ್ಚರಿ ಮೂಡಿಸಿದೆ. ಈ ಅವೃತಿ ಆರಂಭಕ್ಕೂ ಮನ್ನವೇ ಸುದೀಪ್ ಬದಲಾವಣೆ ಮಾತುಗಳು ಕೇಳಿಬಂದಿತ್ತು ಆದರೆ ಅವರು 11 ಆವೃತಿ ಮುಂದುವರೆಸಿ 15 ದಿನದಲ್ಲೇ ಬಿಗ್ ಬಾಸ್ ಮನೆಯಲ್ಲಿ ವಿವಾದ ಸೃಷ್ಠಿಯಾಗಿತ್ತು.