ಹೈಟೆಕ್ ಸರ್ಕಾವೆಂದರೆ ಇದೇ ಇರಬೇಕು : ಎಚ್ಡಿಕೆ ವ್ಯಂಗ್ಯ

ಬೆಂಗಳೂರು, ಆ.26- ಪರಪ್ಪನ ಅಗ್ರಹಾರದ ಕಾರಾಗೃಹದಲ್ಲಿ ಕೊಡುತ್ತಿರುವುದೇ ಹೈಟೆಕ್ ಸರ್ಕಾರದ ಆಡಳಿತ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಮಂಡ್ಯದಲ್ಲಿ ದಿಶಾ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮದು ಹೈಟೆಕ್ ಸರ್ಕಾರ ಎಂದು ಕಾಂಗ್ರೆಸ್ನವರು ಹೇಳುತ್ತಾರೆ. ಹೈಟೆಕ್ ಸರ್ಕಾವೆಂದರೆ ಇದೇ ಇರಬೇಕು ಎಂದು ಟೀಕಿಸಿದ್ದಾರೆ. ಪರಪ್ಪನ ಅಗ್ರಹಾರದಲ್ಲಿರುವ ಖೈದಿಗಳಿಗೆ ಪಂಚತಾರ ವ್ಯವಸ್ಥೆ ಇದೆ. ಈಗ ನಟ ದರ್ಶನ್ ವಿಚಾರದಲ್ಲಿ ಅದು ಪ್ರಚಾರಕ್ಕೆ ಬಂದಿದೆ ಅಷ್ಟೆ. ಸರ್ಕಾರ ಆ … Continue reading ಹೈಟೆಕ್ ಸರ್ಕಾವೆಂದರೆ ಇದೇ ಇರಬೇಕು : ಎಚ್ಡಿಕೆ ವ್ಯಂಗ್ಯ