ಸೋರುತ್ತಿದೆ ಗ್ರಂಥಾಲಯ : ದುರಸ್ತಿಗೆ ಓದುಗರ ಆಗ್ರಹ

ಕೊರಟಗೆರೆ,ಅ.26- ಪಟ್ಟಣದ ಕೇಂದ್ರ ಗ್ರಂಥಾಲಯ ಸತತ ಮಳೆಯಿಂದ ಸೋರುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳು ಉಪಯುಕ್ತವಾಗುವ ಬಹಳಷ್ಟು ಪುಸ್ತಕಗಳು ಮಳೆ ನೀರು ಸೋರಿಕೆಯಿಂದ ಹಾಳಾಗುವ ಆತಂಕ ಸಾರ್ವಜನಿಕರಿಂದ ಕೇಳಿ ಬರುತ್ತಿದ್ದು, ಸುವ್ಯವಸ್ಥಿತ ಗ್ರಂಥಾಲಯಕ್ಕೆ ಹಲವರು ಒತ್ತಾಯಿಸಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಹಾಗೂ ಸಾರ್ವಜನಿಕರ ಉಪಯುಕ್ತತೆಗಾಗಿ ತೆರೆಯಲಾದ ಗ್ರಂಥಾಲಯಗಳು ಹಲವಾರು ಸಮಸ್ಯೆಗಳು ಎದುರಾಗಿವೆ. ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಹಯೋಗದಲ್ಲಿ ನಡೆಯುತ್ತಿರುವ ಕೇಂದ್ರ ಗ್ರಂಥಾಲಯ ವ್ಯಾಪ್ತಿಯ ಶಾಖಾ ಗ್ರಂಥಾಲಯ ಕೊರಟಗೆರೆ ಪಟ್ಟಣದಲ್ಲಿ ಹಲವು ಸಮಸ್ಯೆಗಳಿಂದ ಕೂಡಿದ್ದು, ಗ್ರಂಥಾಲಯ ಬಹಳ ಕಿರಿದಾಗಿದ್ದು, … Continue reading ಸೋರುತ್ತಿದೆ ಗ್ರಂಥಾಲಯ : ದುರಸ್ತಿಗೆ ಓದುಗರ ಆಗ್ರಹ