ಲೋಕಸಭಾ ಚುನಾವಣೆಯಲ್ಲಿ ತಲೆಕೆಳಗಾದ ಸಮೀಕ್ಷೆಗಳ ಲೆಕ್ಕಾಚಾರ
ನವದೆಹಲಿ,ಜೂ.4- ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತಗಟ್ಟೆಗಳ ಸಮೀಕ್ಷೆಗಳು ಬಹುತೇಕ ಕೈ ಕೊಟ್ಟಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಭಾರೀ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತದೆ ಎಂಬ ಭವಿಷ್ಯ ಹುಸಿಯಾಗಿದೆ. ಕಳೆದ ಶನಿವಾರ 7ನೇ ಹಂತದ ಮತದಾನ ಮುಗಿದ ಬೆನ್ನಲ್ಲೇ ದೇಶದ ವಿವಿಧ ಖಾಸಗಿ ಸುದ್ದಿ ವಾಹಿನಿಗಳು ನಡೆಸಿದ ಮತಗಟ್ಟೆ ಸಮೀಕ್ಷೆಯಲ್ಲಿ ಬಹುತೇಕ ಎಲ್ಲ ವಾಹಿನಿಗಳು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 350ರಿಂದ 400 ಸ್ಥಾನಗಳನ್ನು ಗೆಲ್ಲಬಹುದೆಂದು ಹೇಳಿದ್ದವು. ಅದರಲ್ಲೂ ಬಿಜೆಪಿ ಒಂದೇ ಪಕ್ಷ ಕನಿಷ್ಟ 2019ರಲ್ಲಿ ಗೆದ್ದ … Continue reading ಲೋಕಸಭಾ ಚುನಾವಣೆಯಲ್ಲಿ ತಲೆಕೆಳಗಾದ ಸಮೀಕ್ಷೆಗಳ ಲೆಕ್ಕಾಚಾರ
Copy and paste this URL into your WordPress site to embed
Copy and paste this code into your site to embed