ನಾಳೆ 6ನೇ ಹಂತದ ಲೋಕಸಭಾ ಚುನಾವಣೆ : 58 ಕ್ಷೇತ್ರಗಳಲ್ಲಿ ಮತದಾನ

ನವದೆಹಲಿ,ಮೇ24- ಎಂಟು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 58 ಲೋಕಸಭಾ ಕ್ಷೇತ್ರಗಳಲ್ಲಿ ನಾಳೆ ಮತದಾನ ನಡೆಯಲಿದ್ದು, ಹಲವು ರಾಜಕೀಯ ಪಕ್ಷಗಳ ಹಣೆಬರಹವನ್ನು ಮತದಾರ ಬರೆಯಲಿದ್ದಾನೆ. ಕಣದಲ್ಲಿ ಒಟ್ಟು 889 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇದರಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌, ಹರ್ಯಾಣದ ಮಾಜಿ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌, ಮನೋಜ್‌ ತಿವಾರಿ, ಬನ್ಸೂರಿ ಸ್ವರಾಜ್‌‍, ದಿಪೇಂದ್ರಸಿಂಗ್‌ ಹೂಡಾ, ಜೆಪಿ ಅಗರ್ವಾಲ್‌‍, ಕನ್ಹಯ್ಯಕುಮಾರ್‌ ಪ್ರಮುಖರು. ಬಿಹಾರ 8, ಹರಿಯಾಣ ಎಲ್ಲಾ 10 , ಜಮುಕಾಶೀರ 1, ಜಾರ್ಖಂಡ್‌ … Continue reading ನಾಳೆ 6ನೇ ಹಂತದ ಲೋಕಸಭಾ ಚುನಾವಣೆ : 58 ಕ್ಷೇತ್ರಗಳಲ್ಲಿ ಮತದಾನ