ಮದುವೆಗೆ ಒಪ್ಪದ ತಾಯಿಗೆ ಮಗಳ ಅಶ್ಲೀಲ ಫೋಟೊ ಕಳಿಸಿದ ಪ್ರಿಯತಮ
ಮೈಸೂರು,ಆ.5- ಯುವಕನ ದುರ್ವತನೆಗೆ ಬೇಸತ್ತು ಮದುವೆ ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರಿಯಕರ ತನ್ನ ಪ್ರಿಯತಮೆಯ ಅಶ್ಲೀಲ ಫೋಟೊಗಳನ್ನು ಯುವತಿಯ ತಾಯಿಗೆ ರವಾನಿಸಿ ಸೇಡು ತೀರಿಸಿಕೊಂಡ ಘಟನೆ ನಗರದ ಎನ್.ಆರ್.ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ನಾಯ್ಡು ನಗರದಲ್ಲಿ ನಡೆದಿದೆ. ಕಲ್ಯಾಣಗಿರಿ ನಿವಾಸಿ ಮಹಮದ್ ವಾಸಿಂ ಹಾಗೂ ನೊಂದ ಯುವತಿ ಒಂದೇ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಇವರ ನಡುವೆ ಸ್ನೇಹ ಬೆಳೆದಿತ್ತು.ಯುವತಿಯನ್ನು ಮದುವೆಯಾಗುವುದಾಗಿ ಪ್ರಸ್ತಾಪ ಮಾಡಿ, ಈ ಬಗ್ಗೆ ಯುವತಿಯ ತಾಯಿಯೊಂದಿಗೆ ಚರ್ಚಿಸಿದ್ದ. ಆದರೆ ಪ್ರಾರಂಭದಲ್ಲಿ ಮದುವೆಗೆ ಯುವತಿಯ ಮನೆಯವರು ನಿರಾಕರಿಸಿದ್ದರು. … Continue reading ಮದುವೆಗೆ ಒಪ್ಪದ ತಾಯಿಗೆ ಮಗಳ ಅಶ್ಲೀಲ ಫೋಟೊ ಕಳಿಸಿದ ಪ್ರಿಯತಮ
Copy and paste this URL into your WordPress site to embed
Copy and paste this code into your site to embed