ಮದುವೆಗೆ ಒಪ್ಪದ ಪೋಷಕರು: ವಿಷ ಸೇವಿಸಿ ಪ್ರಿಯಕರ ಸಾವು, ಪ್ರಿಯತಮೆ ಬಚಾವ್

ಹಾಸನ.ಮಾ19 : ಮದುವೆಗೆ ಪೋಷಕರು ವಿರೋದಿಸಿದಕ್ಕೆ ವಿಷಸೇವಿಸಿ ರೈಲ್ವೆ ಹಳಿ ಮೆಲೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳಲ್ಲಿ ಪ್ರೀಯತಮ ಸಾವನ್ನಪ್ಪಿ ಪ್ರೇಯಸಿ ಬಚಾವ್ ಆಗಿರುವ ಘಟನೆ ಹೊಳೆನರಸೀಪುರದಲ್ಲಿ ನಡೆದಿದೆ. ಹೊಳೆನರಸೀಪುರ ತಾಲೂಕಿನ ನಗರನಹಳ್ಳಿ ಗ್ರಾಮದ ರಾಜು(24) ಮೃತಪಟ್ಟ ಯುವಕ. ಮೈಸೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಯುವಕ ಗ್ರಾಮದ ಡಿಗ್ರಿಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತೆಯನ್ನು ರಾಜು ಪ್ರೀತಿಸುತ್ತಿದ್ದು ಅಪ್ರಾಪ್ತೆ ಎಂಬ ಕಾರಣಕ್ಕೆ ಇವರಿಬ್ಬರ ಮದುವೆಗೆ ಪೋಷಕರು ನಿರಾಕರಿಸಿ ಬುದ್ದಿವಾದ ಹೇಳಿದ್ದರು ಇದರಿಂದ ಮನೊಂದ ಪ್ರೇಮಿಗಳು ಒಬ್ಬರನ್ನು ಒಬ್ಬರು ಬಿಟ್ಟಿರಲಾಗದೆ ಒಟ್ಟಿಗೆ … Continue reading ಮದುವೆಗೆ ಒಪ್ಪದ ಪೋಷಕರು: ವಿಷ ಸೇವಿಸಿ ಪ್ರಿಯಕರ ಸಾವು, ಪ್ರಿಯತಮೆ ಬಚಾವ್