ಖಾಸಗಿ ವಿಡಿಯೋ ವೈರಲ್‌ ಬೆದರಿಕೆ : ಅಣ್ಣನ ಜೊತೆ ಪ್ರಿಯಕರನನ್ನು ಕೊಂದ ಪ್ರೇಮಿ

ಮೈಸೂರು, ಜೂ.12- ಖಾಸಗಿ ಫೋಟೋ ಹಾಗೂ ವಿಡಿಯೋ ವೈರಲ್‌ ಮಾಡುತ್ತೇನೆಂದು ಬೆದರಿಕೆ ಹಾಕಿದ್ದ ಪ್ರಿಯತಮನನ್ನು ಪ್ರಿಯತಮೆ ಹಾಗೂ ಸಹೋದರ ಸೇರಿಕೊಂಡು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಂಜನಗೂಡು ಪಟ್ಟಣದಲ್ಲಿ ನಡೆದಿದೆ.ಎಚ್‌ಡಿ ಕೋಟೆ ತಾಲ್ಲೂಕಿನ ಹಂಪಾಪುರ ಗ್ರಾಮದ ನಿವಾಸಿ ರಾಜೇಶ್‌ ಕೊಲೆಯಾದ ಪ್ರಿಯತಮ. ಪ್ರಿಯತಮನ ಮೇಲೆ ಕಲ್ಲುಚಪ್ಪಡಿ ಹಾಕಿ ಕೊಲೆಗೈದ ಪ್ರಿಯತಮೆ ಹಾಗೂ ಈಕೆಯ ಸಹೋದರ ಪೊಲೀಸರ ಅತಿಥಿಯಾಗಿದ್ದಾನೆ. ಮೈಸೂರಿನ ಕ್ಯಾತಮಾರನಹಳ್ಳಿಯ ಪ್ರೇಮ ಎಂಬ ಮಹಿಳೆ ಕಳೆದ 15 ವರ್ಷಗಳ ಹಿಂದೆ ನಂಜನಗೂಡಿನ ಶ್ರೀರಾಂಪುರದ ನಿವಾಸಿಯನ್ನು ವಿವಾಹವಾಗಿದ್ದರು. ಒಂದು … Continue reading ಖಾಸಗಿ ವಿಡಿಯೋ ವೈರಲ್‌ ಬೆದರಿಕೆ : ಅಣ್ಣನ ಜೊತೆ ಪ್ರಿಯಕರನನ್ನು ಕೊಂದ ಪ್ರೇಮಿ