ಉತ್ತರಾಖಂಡದಲ್ಲಿ ರೈಲನ್ನು ಹಳಿ ತಪ್ಪಿಸಲೆತ್ನಿಸಿದ ದುಷ್ಕರ್ಮಿಗಳು

ರೂರ್ಕಿ,ಅ.13- ದೇಶದಲ್ಲಿ ರೈಲು ಹಳಿ ತಪ್ಪಿಸುವ ದುಷ್ಕರ್ಮಿಗಳ ಕೃತ್ಯ ಮುಂದುವರೆದಿದೆ. ಉತ್ತರಾಖಂಡದಲ್ಲಿ ದುಷ್ಕರ್ಮಿಗಳು ರೈಲು ಹಳಿ ತಪ್ಪಿಸುವ ಯತ್ನ ಮಾಡಿದ್ದಾರೆ. ರೂರ್ಕಿಯ ಧನೇರಾ ರೈಲು ನಿಲ್ದಾಣದ ಬಳಿಯ ರೈಲ್ವೆ ಹಳಿಯಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಪತ್ತೆಯಾಗಿದೆ. ಗ್ಯಾಸ್ ಸಿಲಿಂಡರ್ ಪತ್ತೆಯಾದ ಸ್ಥಳವು ಬಂಗಾಳ ಇಂಜಿನಿಯರಿಂಗ್ ಗ್ರೂಪ್ ಮತ್ತು ಸೆಂಟರ್‌ನ ಪ್ರಧಾನ ಕಚೇರಿಗೆ ಸಮೀಪದಲ್ಲಿರುವ ಕಾರಣ ಅದನ್ನು ಸೂಕ್ಮ ಪ್ರದೇಶವೆಂದು ಗುರುತಿಸಲಾಗಿದೆ. ಸೇನಾ ವಾಹನಗಳು ಮತ್ತು ಸಿಬ್ಬಂದಿಯನ್ನು ಸರಕು ರೈಲುಗಳ ಮೂಲಕ ವಿವಿಧ ಪೋಸ್ಟ್ ಗಳಿಗೆ ಸಾಗಿಸುವುದು ಸೇರಿದಂತೆ … Continue reading ಉತ್ತರಾಖಂಡದಲ್ಲಿ ರೈಲನ್ನು ಹಳಿ ತಪ್ಪಿಸಲೆತ್ನಿಸಿದ ದುಷ್ಕರ್ಮಿಗಳು