ಪಾಕ್ ಪ್ರೇಮಿಗೆ 21 ಬಾರಿ ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ ಮಾಡಿ, ಭಾರತ್ ಮಾತಾಕೀ ಜೈ ಎನ್ನುವಂತೆ ಆದೇಶಿಸಿದ ನ್ಯಾಯಾಲಯ
ಜಬ್ಬಲ್ಪುರ, ಅ. 17 (ಪಿಟಿಐ) – ಪಾಕಿಸ್ತಾನದ ಪರ ಘೋಷಣೆ ಕೂಗಿದ ಆರೋಪದ ಎದುರಿಸುತ್ತಿದ್ದ ವ್ಯಕ್ತಿಗೆ 21 ಬಾರಿ ರಾಷ್ಟ್ರ ಧ್ವಜಕ್ಕೆ ವಂದನೆ ಸಲ್ಲಿಸಿ ಭಾರತ್ ಮಾತಾಕೀ ಜೈ ಘೋಷಣೆ ಕೂಗುವಂತೆ ಆದೇಶಿಸಿ ಮಧ್ಯಪ್ರದೇಶ ಹೈಕೋರ್ಟ್ ಜಾಮೀನು ಮಂಜೂರು ಮಾಡಿ ಗಮನ ಸೆಳೆದಿದೆ. ವಿಚಾರಣೆ ಅಂತ್ಯದವರೆಗೆ ತಿಂಗಳಿಗೆ ಎರಡು ಬಾರಿ ಭೋಪಾಲ್ ಪೊಲೀಸ್ ಠಾಣೆಯಲ್ಲಿ ರಾಷ್ಟ್ರ ಧ್ವಜಕ್ಕೆ 21 ಬಾರಿ ವಂದನೆ ಸಲ್ಲಿಸಲು ಮತ್ತು ಭಾರತ್ ಮಾತಾ ಕಿ ಜೈ ಘೋಷಣೆಯನ್ನು ಕೂಗುವಂತೆ ನ್ಯಾಯಾಲಯ ಸೂಚಿಸಿದೆ. ನ್ಯಾಯಮೂರ್ತಿ … Continue reading ಪಾಕ್ ಪ್ರೇಮಿಗೆ 21 ಬಾರಿ ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ ಮಾಡಿ, ಭಾರತ್ ಮಾತಾಕೀ ಜೈ ಎನ್ನುವಂತೆ ಆದೇಶಿಸಿದ ನ್ಯಾಯಾಲಯ
Copy and paste this URL into your WordPress site to embed
Copy and paste this code into your site to embed