ಉಡುಗೊರೆ ನೀಡುವ ಮಕ್ಕಳಿಗೆ ಪತ್ರ ಬರಿತ್ತಾರಂತೆ ಪ್ರಧಾನಿ ಮೋದಿ

ಜಾಜ್‍ಪುರ,ಮಾ.6- ಮಕ್ಕಳೇ ನೀವು ತಂದಿರುವ ಉಡುಗೊರೆಗಳ ಹಿಂದೆ ನಿಮ್ಮ ವಿಳಾಸ ಬರೆಯಿರಿ ನಾನು ನಿಮಗೆ ಪತ್ರ ಬರೆಯುತ್ತೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಕ್ಕಳನ್ನು ಉತ್ತೇಜಿಸಿದ ಘಟನೆ ಒಡಿಸ್ಸಾದಲ್ಲಿ ನಡೆದಿದೆ. ಒಡಿಶಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮೊದಿ ಅವರು ಕೆಲವು ಮಕ್ಕಳು ತಮಗೆ ಉಡುಗೊರೆಯಾಗಿ ನೀಡಲು ತಂದಿದ್ದ ವಸ್ತುಗಳನ್ನು ಕಂಡು ಎಸ್‍ಪಿಜಿ ಕಮಾಂಡೋಗಳಿಗೆ ಮಕ್ಕಳಿಂದ ಅವುಗಳನ್ನು ಸಂಗ್ರಹಿಸುವಂತೆ ಸೂಚಿಸಿದರು.ನಂತರ ಮಕ್ಕಳೇ, ದಯವಿಟ್ಟು ನಿಮ್ಮ ವಿಳಾಸಗಳನ್ನು ಕಾಗದದ ಹಿಂಭಾಗದಲ್ಲಿ ನಮೂದಿಸಿ. ಮುಖ್ಯ ಚಿಥಿ ಲಿಖುಂಗಾ ಆಪ್ … Continue reading ಉಡುಗೊರೆ ನೀಡುವ ಮಕ್ಕಳಿಗೆ ಪತ್ರ ಬರಿತ್ತಾರಂತೆ ಪ್ರಧಾನಿ ಮೋದಿ