ನೀರು ಹಂಚಿಕೆ ಕುರಿತು ಬಾಂಗ್ಲಾ ಜೊತೆ ಕೇಂದ್ರದ ಮಾತುಕತೆಗೆ ದೀದಿ ಆಕ್ಷೇಪ

ಕೋಲ್ಕತ್ತಾ,ಜೂ.25- ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್‌‍ ನಾಯಕಿ ಮಮತಾ ಬ್ಯಾನರ್ಜಿ ನಡುವೆ ಮತ್ತೊಂದು ಸುತ್ತಿನ ಜಿದ್ದಾಜಿದ್ದಿ ಆರಂಭವಾಗಿದೆ. ನೀರು ಹಂಚಿಕೆ ಕುರಿತು ಬಾಂಗ್ಲಾದೇಶದೊಂದಿಗೆ ಕೇಂದ್ರ ನಡೆಸಿದ ಮಾತುಕತೆಗೆ ಆಕ್ಷೇಪ ವ್ಯಕ್ತಪಡಿಸಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ತೀಸ್ತಾ ನೀರು ಹಂಚಿಕೆ ಮತ್ತು 1996ರ ಗಂಗಾ ಜಲ ಒಪ್ಪಂದವನ್ನು ನವೀಕರಿಸುವ ಕೇಂದ್ರದ ಪ್ರಸ್ತಾಪವನ್ನು ತಿರಸ್ಕರಿಸಿದ ಅವರು, ಸಮಾಲೋಚನೆ ಮತ್ತು ರಾಜ್ಯ ಸರ್ಕಾರದ ಅಭಿಪ್ರಾಯವಿಲ್ಲದೆ ಇಂತಹ … Continue reading ನೀರು ಹಂಚಿಕೆ ಕುರಿತು ಬಾಂಗ್ಲಾ ಜೊತೆ ಕೇಂದ್ರದ ಮಾತುಕತೆಗೆ ದೀದಿ ಆಕ್ಷೇಪ