ಮಹಿಳೆಯನ್ನು ಕೊಂದು ದೇಹ ತುಂಡರಿಸಿ 2 ರೈಲಿನಲ್ಲಿರಿಸಿದ್ದ ಖತರ್ನಾಕ್‌ ವೃದ್ಧನ ಬಂಧನ

ಇಂದೋರ್‌,ಜೂ.24- ಪತಿ ತೊರೆದು ಬಂದಿದ್ದ ಮಹಿಳೆ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿ ಅದು ಸಾಧ್ಯವಾಗದಿದ್ದಾಗ ಆಕೆಯನ್ನು ಕೊಲೆ ಮಾಡಿ ಶವವನ್ನು ತುಂಡರಿಸಿ ದೇಹದ ಭಾಗಗಳನ್ನು ಎರಡು ರೈಲುಗಳಲ್ಲಿ ಎಸೆದಿದ್ದ ಖತರ್ನಾಕ್‌ ವೃದ್ಧ ಆರೋಪಿಯನ್ನು ಬಂಧಿಸುವಲ್ಲಿ ಮಧ್ಯಪ್ರದೇಶದ ಉಜ್ಜಯನಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು 60 ವರ್ಷದ ವೃದ್ಧ ಕಮಲೇಶ್‌ ಪಟೇಲ್‌ ಎಂದು ಗುರುತಿಸಲಾಗಿದೆ. ಪತಿಯೊಂದಿಗೆ ಜಗಳವಾಡಿ ಮನೆ ತೊರೆದು ಬಂದು ರೈಲು ನಿಲ್ದಾಣದಲ್ಲಿ ಕುಳಿತಿದ್ದ ಮಹಿಳೆಯನ್ನು ಈತ ಕಳೆದ ಜೂನ್‌ 6 ತನ್ನ ಮನೆಗೆ ಕರೆದೊಯ್ದಿದ್ದ ಎಂದು … Continue reading ಮಹಿಳೆಯನ್ನು ಕೊಂದು ದೇಹ ತುಂಡರಿಸಿ 2 ರೈಲಿನಲ್ಲಿರಿಸಿದ್ದ ಖತರ್ನಾಕ್‌ ವೃದ್ಧನ ಬಂಧನ