ಥ್ರೆಡ್‍ಮಿಲ್ ಮೇಲೆ ಓಡಿಸಿ ಮಗನ ಸಾವಿಗೆ ಕಾರಣನಾಗಿದ್ದ ತಂದೆಗೆ ಶಿಕ್ಷೆ

ನ್ಯೂಜೆರ್ಸಿ,ಮೇ.2- ಮಗ ದಪ್ಪಗಿದ್ದಾನೆ ಎಂಬ ಕಾರಣಕ್ಕೆ ಆತನ ದೈಹಿಕ ಕ್ಷಮತೆಯನ್ನು ಸದೃಢಗೊಳಿಸಲು ಥ್ರೆಡ್‍ಮಿಲ್ ಮೇಲೆ ಅತಿವೇಗವಾಗಿ ಓಡಿಸಿ ತಂದೆಯೇ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆಯ ವಿಡಿಯೋ ವೈರಲ್ ಆಗಿದೆ. ಆರು ವರ್ಷದ ಬಾಲಕ ಕೋರೆ ಮಿಕಿಲೋಲನನ್ನು ಆತನ ತಂದೆ ಕ್ಲಿಸ್ಟೋಫರ್ ಜಾರ್ಜ್(31) ಥ್ರೆಡ್‍ಮಿಲ್ ಮೇಲೆ ನಿಲ್ಲಿಸಿ ಓಡುವಂತೆ ಸೂಚಿಸಿದ್ದಾರೆ. ಬಾಲಕ ಓಡಲಾರಂಭಿಸುತ್ತಿದ್ದಂತೆ ಥ್ರೆಡ್‍ಮಿಲ್‍ನ ವೇಗವನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಲಾಗಿದೆ. ಅದರ ವೇಗವನ್ನು ಸರಿಗಟ್ಟಲಾಗದೆ ಬಾಲಕ ಜಾರಿ ಕೆಳಗೆ ಬಿದ್ದಿದ್ದಾನೆ. ಆದರೆ ತಂದೆ ಪುತ್ರನನ್ನು ಎತ್ತಿ ಮತ್ತೆ … Continue reading ಥ್ರೆಡ್‍ಮಿಲ್ ಮೇಲೆ ಓಡಿಸಿ ಮಗನ ಸಾವಿಗೆ ಕಾರಣನಾಗಿದ್ದ ತಂದೆಗೆ ಶಿಕ್ಷೆ