ಹದವಾಗಿ ಬೇಯಿಸದ ಹಂದಿ ಮಾಂಸ ತಿಂದರೆ ತಲೆಯಲ್ಲಿ ಹುಳು ಗ್ಯಾರಂಟಿ..!

ನ್ಯೂಯಾರ್ಕ್, ಮಾ.10- ಸರಿಯಾಗಿ ಬೇಯಿಸಿದ ಹಂದಿ ಮಾಂಸ ತಿಂದರೆ ಅಂತವರ ಮೆದುಳಿನಲ್ಲಿ ಜೀವಂತ ಹುಳುಗಳು ವಾಸ ಮಾಡುವ ಮೂಲಕ ಆತನ ಅನಾರೋಗ್ಯಕ್ಕೆ ಕಾರಣವಾಗಲಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಅಮೆರಿಕದ 52 ವರ್ಷದ ವ್ಯಕ್ತಿಯೊಬ್ಬರಿಗೆ ಕಳೆದ ನಾಲ್ಕೈದು ತಿಂಗಳುಗಳಿಂದ ಇನ್ನಿಲ್ಲದಂತೆ ಅರ್ಧ ತಲೆನೋವು ಕಾಣಿಸಿಕೊಂಡಿತಂತೆ. ನೋವು ತಡೆಯಲಾರದೆ ಆಸ್ಪತ್ರೆಗೆ ಹೋದ ಆತನನ್ನು ಪರೀಕ್ಷಿಸಿದ ವೈದ್ಯರಿಗೆ ಅಚ್ಚರಿಯೊಂದು ಕಾದಿತ್ತು. ರೋಗಿಯ ತಲೆ ಸ್ಕ್ಯಾನ್ ಮಾಡಿದ ವೈದ್ಯರಿಗೆ ಆತನ ಮೆದುಳಿನಲ್ಲಿ ಟೇಪ್ ವರ್ಮ್‍ಗಳು ಮೊಟ್ಟೆಇಟ್ಟು ಗೂಡುಕಟ್ಟಿಕೊಂಡಿರುವುದು ಕಾಣಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ … Continue reading ಹದವಾಗಿ ಬೇಯಿಸದ ಹಂದಿ ಮಾಂಸ ತಿಂದರೆ ತಲೆಯಲ್ಲಿ ಹುಳು ಗ್ಯಾರಂಟಿ..!