ಸೂಸೈಡ್‌ ಸ್ಪಾಟ್‌ ಆಗುತ್ತಿದೆ ಅಟಲ್‌ ಸೇತು ಸಮುದ್ರ ಸೇತುವೆ

ಮುಂಬೈ, ಅ. 3 (ಪಿಟಿಐ) – ಮುಂಬೈ ಮತ್ತು ನವಿ ಮುಂಬೈ ಸಂಪರ್ಕಿಸುವ ಅಟಲ್‌ ಸೇತು ಸಮುದ್ರ ಸೇತುವೆಯಿಂದ ಹಾರಿ 52 ವರ್ಷದ ಉದ್ಯಮಿ ಆತಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ಈ ಘಟನೆ ನಡೆದಿದ್ದು, ಮೂರು ದಿನಗಳಲ್ಲಿ ಅಟಲ್‌ ಸೇತುವಿಗೆ ಹಾರಿ ಆತಹತ್ಯೆ ಮಾಡಿಕೊಂಡಿರುವ ಎರಡನೇ ಪ್ರಕರಣ ಇದಾಗಿದೆ. ಉದ್ಯಮಿ ಫಿಲಿಪ್‌ ಷಾ ಅಟಲ್‌ ಸೇತು ಮೇಲಿಂದ ಹಾರಿ ತಮ ಜೀವನವನ್ನು ಅಂತ್ಯಗೊಳಿಸಿದರು, ಮಧ್ಯ ಮುಂಬೈನ ಮಾಟುಂಗಾ ನಿವಾಸಿ ಷಾ ಅವರು ತಮ ಸೆಡಾನ್‌ ಕಾರನ್ನು ಅಟಲ್‌ ಸೇತು … Continue reading ಸೂಸೈಡ್‌ ಸ್ಪಾಟ್‌ ಆಗುತ್ತಿದೆ ಅಟಲ್‌ ಸೇತು ಸಮುದ್ರ ಸೇತುವೆ