ಲೀವ್‍ಇನ್ ಪಾರ್ಟನರ್ ಹಾಗೂ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ಟ್ರಕ್ ಚಾಲಕ

ನಾಗ್ಪುರ,ಏ.14- ಟ್ರಕ್ ಚಾಲಕನೊಬ್ಬ ತನ್ನ ಲೀವ್ ಇನ್ ಪಾರ್ಟನರ್ ಹಾಗೂ ಆಕೆಯ ಮೂರು ವರ್ಷದ ಮಗುವನ್ನು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಸಚಿನ್ ವಿನೋದಕುಮಾರ್ ರಾವುತ್ ಎಂಬಾತ ವಿವಾಹೇತರ ಸಂಬಂಧ ಹೊಂದಿದ್ದ ನಾಜ್ನಿನ್ (29) ಮತ್ತು ಅವರ ಮಗ ಯುಗ್ ಅವರನ್ನು ಹತ್ಯೆ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹಗಳು ಎಂಐಡಿಸಿ ಪ್ರದೇಶದ ಗಜಾನನ ಕಾಲೋನಿ ಬಳಿಯ ಗೋಲ್ಡನ್ ಕೀ ಹೋಟೆಲ್‍ನಲ್ಲಿನ ಕೊಠಡಿಯಲ್ಲಿ ಸಿಬ್ಬಂದಿಗೆ ಪತ್ತೆಯಾಗಿದ್ದು, … Continue reading ಲೀವ್‍ಇನ್ ಪಾರ್ಟನರ್ ಹಾಗೂ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ಟ್ರಕ್ ಚಾಲಕ