ಮುಖೇಶ್ ಅಂಬಾನಿ ಪತ್ನಿ, ಪುತ್ರನಿಗೆ ಕೊಲೆ ಬೆದರಿಕೆ ಹಾಕಿದ್ದವನು ಅಂದರ್

Social Share

ಮುಂಬೈ.ಅ.6. ಭಾರತದ ದಿಗ್ಗಜ ಉದ್ಯಮಿ ರಿಲಾಯನ್ಸ್ ಸಮೂಹದ ಅಧ್ಯಕ್ಷ ಮುಖೇಶ್ ಅಂಬಾನಿ ಪತ್ನಿ ನೀತುಅಂಬಾನಿ ಹಾಗು ಪುತ್ರನಿಗೆ ಕೊಲೆ ಬೆದರಿಕೆ ಹಾಕಿದ್ದ ಬಿಹಾರ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಮುಂಬೈನಲ್ಲಿರುವ ರಿಲಾಯನ್ಸ್ ಅಸ್ಪತ್ರೆಗೆ ಕೆರೆ ಮಾಡಿ ಬಂಬ್ ಇಟ್ಟು ಸ್ಟೋಟಿಸುವುದಾಗಿ ಮತ್ತು ಅಂಬಾನಿ ಕುಟುಂಬವನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು .

ದೂರು ಬರುತ್ತಿದ್ದಂತೆ ಕಾರ್ಯ ಪ್ರವೃತ್ತರಾದ ಮುಂಬೈ ಪೊಲೀಸರು ಕರೆ ಬಂದ ಸ್ಥಳ ಪತ್ತೆ ಮಾಡಿ ಬಿಹಾರ ಪೊಲೀಸರ ಸಹಾಯದೊಂದಿಗೆ ಆರೋಪಿಯನ್ನು ಬಂದಿಸಲಾಗಿದೆ.

ವಿಶೇಷ ತಮಡ ಕೂಡ ಅಲ್ಲಿಗೆ ತೆರಳಿದ್ದು ಆರೋಪಿಯನ್ನು ಮುಂಬೈಗೆ ಕರೆತರಲಾಗುತ್ತಿದೆ ಎಮದು ಹಿರಿಯ ಪೊಲೀಸ್ ಅಕಾರಿಗಲು ತಿಳಿಸಿದ್ದಾರೆ

Articles You Might Like

Share This Article