ಮಣಿಪುರ : ಶಸ್ತ್ರಾಸ್ತ್ರ, ಸ್ಫೋಟಕಗಳನ್ನು ವಶ ಪಡಿಸಿಕೊಂಡ ಭದ್ರತಾ ಪಡೆಗಳು

ಇಂಫಾಲ, ಸೆ 27-ಮಣಿಪುರದ ಕಾಂಗ್ಪೋಕ್ಪಿ ಮತ್ತು ಚುರಾಚಂದ್ಪುರ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಸಂಗ್ರಹವನ್ನು ವಶಪಡಿಸಿಕೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮಣಿಪುರ ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ ಕಳೆದ ರಾತ್ರಿ ಕಾಂಗ್ಪೋಕ್ಪಿ ಜಿಲ್ಲೆಯ ಹರಾಥೆಲ್ ಮತ್ತು ಲ್ಯಾಂಬಂಗ್ ಬೆಟ್ಟದ ತುದಿಗಳಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಸುಧಾರಿತ ಪ್ರೊಜೆಕ್ಟೈಲ್ ಲಾಂಚರ್ (ಪಂಪಿ), 11 ಬಳಕೆಯಾಗದ ಬಾಂಬ್ಗಳು, ಸುಮಾರು 1.5 ಕೆಜಿ ತೂಕದ 10 ಖಾಲಿ ಶೆಲ್ ಕೇಸ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಚುರಾಚಂದ್ಪುರ ಜಿಲ್ಲೆಯ ಸುವಾಂಗ್ಡೈನಲ್ಲಿ … Continue reading ಮಣಿಪುರ : ಶಸ್ತ್ರಾಸ್ತ್ರ, ಸ್ಫೋಟಕಗಳನ್ನು ವಶ ಪಡಿಸಿಕೊಂಡ ಭದ್ರತಾ ಪಡೆಗಳು