ಪ್ರಧಾನಿ ಮೋದಿ ಮನ್‌ ಕಿ ಬಾತ್‌ : ಇಲ್ಲಿದೆ ಹೈಲೈಟ್ಸ್

ಹೊಸದಿಲ್ಲಿ, ಜು.28- ಖಾದಿ ಗ್ರಾಮೋದ್ಯೋಗದ ವ್ಯವಹಾರ ಮೊದಲ ಬಾರಿಗೆ 1.5 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ, ಖಾದಿ ಮತ್ತು ಕೈಮಗ್ಗದ ವಸ್ತುಗಳ ಮಾರಾಟ ಹೆಚ್ಚಳದಿಂದ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮನ್‌ ಕಿ ಬಾತ್‌ ಮಾಸಿಕ ರೇಡಿಯೋ ಪ್ರಸಾರದಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಮೊದಲು ಖಾದಿ ಉತ್ಪನ್ನಗಳನ್ನು ಬಳಸದಿದ್ದ ಅನೇಕ ಜನರು ಈಗ ಬಹಳ ಹೆಮೆಯಿಂದ ಖಾದಿ ಧರಿಸುತ್ತಾರೆ ಎಂದು ಹೇಳಿದರು. ಖಾದಿಯ ಮಾರಾಟವು ಶೇ.400ರಷ್ಟು ಹೆಚ್ಚಾಗಿದೆ. ಹೆಚ್ಚಾಗಿ ಮಹಿಳೆಯರು … Continue reading ಪ್ರಧಾನಿ ಮೋದಿ ಮನ್‌ ಕಿ ಬಾತ್‌ : ಇಲ್ಲಿದೆ ಹೈಲೈಟ್ಸ್