ಮದುವೆ ಮಾಡಿಕೊಂಡು ಯುವಕರಿಗೆ ವಂಚಿಸುತ್ತಿದ್ದ ಖತರ್ನಾಕ್‌ “ಮ್ಯಾರೇಜ್ ಗ್ಯಾಂಗ್‌” ಸೆರೆ

ಗುಬ್ಬಿ, ಆ.14– ಹೆಣ್ಣು ಸಿಗದ ಗ್ರಾಮೀಣ ಭಾಗದ ಯುವಕರನ್ನು ಟಾರ್ಗೆಟ್‌ ಮಾಡಿಕೊಂಡು ಮದುವೆ ಹೆಸರಿನಲ್ಲಿ ಮೋಸ ಮಾಡುತ್ತಿದ್ದ ಖತರ್ನಾಕ್‌ ಗ್ಯಾಂಗ್‌ಅನ್ನು ಪೊಲೀಸರು ಬಂಧಿಸಿದ್ದಾರೆ.ಮದುಮಗಳು ಮೂರು ವರ್ಷದಲ್ಲಿ ನಾಲ್ಕು ಮದುವೆ ಆಗಿದ್ದಾಳೆ. ಮದುವೆಯಾಗಿದ್ದ ವಂಚಕ ಜಾಲವನ್ನು ಗುಬ್ಬಿ ಠಾಣೆ ಪೊಲೀಸರು ಜೈಲಿಗಟ್ಟಿದ್ದಾರೆ. ತಾಲ್ಲೂಕಿನ ಲಕ್ಷ್ಮೀ ಬಾಳಸಾಬ್‌ ಜನಕರ್‌ ಅಲಿಯಾಸ್‌‍ ಕೋಮಲ, ಸಿದ್ದಪ್ಪ , ಲಕ್ಷ್ಮೀಬಾಯಿ, ಬ್ರೋಕರ್‌ ಲಕ್ಷ್ಮಿ ಬಂಧಿತರು. ತಾಲ್ಲೂಕಿನ ಅತ್ತಿಗಟ್ಟೆ ಪಾಲಾಕ್ಷ ಎಂಬುವವರು ತಮ ಮಗನ ಮದುವೆ ಮಾಡಲು ಹರಸಾಹಸ ನಡೆಸಿದ್ದರು.ವಯಸ್ಸು ಮೀರುತ್ತಿದ್ದರೂ ಹೆಣ್ಣು ಸಿಗದೆ ನೊಂದಿದ್ದರು. … Continue reading ಮದುವೆ ಮಾಡಿಕೊಂಡು ಯುವಕರಿಗೆ ವಂಚಿಸುತ್ತಿದ್ದ ಖತರ್ನಾಕ್‌ “ಮ್ಯಾರೇಜ್ ಗ್ಯಾಂಗ್‌” ಸೆರೆ