ಭೂಮಿ ತಿರುಗುವಿಕೆಯನ್ನೇ ನಿಧಾನಗೊಳಿಸಿದ ಏರುತ್ತಿರುವ ತಾಪಮಾನ..!

ನವದೆಹಲಿ,ಮಾ.28-ಜಾಗತೀಕ ತಾಪಮಾನ ಏರಿಕೆಯಿಂದಾಗಿ ಭೂಮಿಯು ನಿಧಾನವಾಗಿ ತಿರುಗುತ್ತಿದೆ ಮತ್ತು ಈ ಬದಲಾವಣೆಯು ನಮ್ಮ ಗಡಿಯಾರಗಳ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ನೇಚರ್ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಈ ವರದಿ ಬಹಿರಂಗಗೊಂಡಿದೆ ಆದರೆ ಗಡಿಯಾರದ ಮೇಲೆ ಪರಿಣಾಮ ಬೀರುವುದು ಕೇವಲ ಒಂದು ಸೆಕೆಂಡ್ ಮಾತ್ರ ಹೀಗಾಗಿ ಯಾರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಲಾಗಿದೆ. ಏರುತ್ತಿರುವ ತಾಪಮಾನವು ಧ್ರುವೀಯ ಮಂಜುಗಡ್ಡೆಯನ್ನು ಕರಗಿಸಲು ಕಾರಣವಾಗಿದೆ, ಇದರಿಂದಾಗಿ ಭೂಮಿಯು ಇತರರಿಗಿಂತ ಕಡಿಮೆ ವೇಗವಾಗಿ ತಿರುಗುತ್ತಿದೆ. ಇದು 2029 ರ … Continue reading ಭೂಮಿ ತಿರುಗುವಿಕೆಯನ್ನೇ ನಿಧಾನಗೊಳಿಸಿದ ಏರುತ್ತಿರುವ ತಾಪಮಾನ..!