ತಾಂತ್ರಿಕ ಸಮಸ್ಯೆ : ದೇಶಾದ್ಯಂತ ವಿಮಾನ ಹಾರಾಟದಲ್ಲಿ ವ್ಯತ್ಯಯ

ಮುಂಬೈ, ಜುಲೈ 19-ತಾಂತ್ರಿಕ ಸಮಸ್ಯೆಯಿಂದಾಗಿ ದೇಶಾದ್ಯಂತ ಇಂದು ವಿಮಾನ ನಿಲ್ದಾಣ ಮತ್ತು ವಿಮಾನಯಾನ ಕಾರ್ಯಾಚರಣೆಯಲ್ಲಿ ಅಡೆತಡೆಗಳನ್ನು ಉಂಟಾಗಿದೆ. ತಮ್ಮ ಸಂಪರ್ಕದಾದ್ಯಂತ ತಮ್ಮ ಆನ್‍ಲೈನ್ ಚೆಕ್-ಇನ್ ಮತ್ತು ಬೋರ್ಡಿಂಗ್ ಪ್ರಕ್ರಿಯೆಗಳಲ್ಲಿ ಅಡಚಣೆಗಳನ್ನು ಕಂಡಿದೆ ಅವುಗಳನ್ನು ಮ್ಯಾನ್ಯುವಲ್ ಮೋಡ್‍ಗೆ ಬದಲಾಯಿಸಲು ಪ್ರಯತ್ನಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆಗಳು ಹೇಳಿವೆ. ನಮ್ಮ ಸಿಸ್ಟಮ್‍ಗಳು ಪ್ರಸ್ತುತ ಮೈಕ್ರೋಸಾಫ್ಟ್ ಸ್ಥಗಿತದಿಂದ ಪ್ರಭಾವಿತವಾಗಿವೆ, ಇದು ಇತರ ಕಂಪನಿಗಳ ಮೇಲೂ ಪರಿಣಾಮ ಬೀರುತ್ತಿದೆ. ಈ ಸಮಯದಲ್ಲಿ ಬುಕಿಂಗ, ಚೆಕ್-ಇನ, ಬೋರ್ಡಿಂಗ್ ಪಾಸ್‍ಗೆ ಪ್ರವೇಶ ಮೇಲೆ ಪರಿಣಾಮದಿಂದ ಮತ್ತು ಕೆಲವು … Continue reading ತಾಂತ್ರಿಕ ಸಮಸ್ಯೆ : ದೇಶಾದ್ಯಂತ ವಿಮಾನ ಹಾರಾಟದಲ್ಲಿ ವ್ಯತ್ಯಯ