Landslide : ಭೂ ಕುಸಿತಕ್ಕೆ ಕುಟುಂಬ ಬಲಿ, ದಂಪತಿ ಮತ್ತು ಮಗಳು ಸಾವು

ಐಜ್ವಾಲ್‌‍, ಜು. 2 (ಪಿಟಿಐ) ಐಜ್ವಾಲ್‌ನ ಹೊರವಲಯದಲ್ಲಿ ಭೂಕುಸಿತದಿಂದಾಗಿ ದಂಪತಿ ಮತ್ತು ಅವರ ನಾಲ್ಕು ವರ್ಷದ ಮಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ನಿರಂತರ ಮಳೆಯಿಂದಾಗಿ ಇಂದು ಬೆಳಿಗ್ಗೆ ಕೆಲವು ನಿವಾಸಿಗಳು ಇನ್ನೂ ಮಲಗಿರುವಾಗ ಈ ದುರಂತ ಸಂಭವಿಸಿದೆ ಎಂದು ಐಜ್ವಾಲ್‌ ಎಸ್ಪಿ ರಾಹೂಲ್‌ ಅಲ್ವಾಲ್‌ ಹೇಳಿದ್ದಾರೆ. ರಾಜ್ಯ ರಾಜಧಾನಿಯ ಜೆಂಬಾವ್ಕ್ ಪ್ರದೇಶದ ನಿವಾಸಿ ಎಫ್‌ .ಲಾಲ್ರೋಕಿಮಾ ಅವರ ಒಡೆತನದ ಕಟ್ಟಡ ಭೂಕುಸಿತಕ್ಕೊಳಗಾಗಿದೆ ಎಂದು ಅವರು ಹೇಳಿದರು. ಲಾಲ್ರೋಕಿಮಾ ಅವರ ಮಗ ಐಸಾಕ್‌ ಚಾಂಗ್ಟೆ (32) ಮತ್ತು … Continue reading Landslide : ಭೂ ಕುಸಿತಕ್ಕೆ ಕುಟುಂಬ ಬಲಿ, ದಂಪತಿ ಮತ್ತು ಮಗಳು ಸಾವು