ಸಾರ್ವಜನಿಕರೇ ಎಚ್ಚರ : ಬೆಂಗಳೂರಲ್ಲಿ ದಿನಕ್ಕೊಂದು ಮೊಬೈಲ್ ದರೋಡೆ

ಬೆಂಗಳೂರು : ಆರ್ಥಿಕ ಮಟ್ಟ ಸುಧಾರಿಸಿದಂತೆ, ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆ ಪ್ರತಿಯೊಬ್ಬರ ಕೈಯಲ್ಲಿ ಈಗ ಮೊಬೈಲ್ ಸೆಟ್ಗಳಿವೆ. ಕುಗ್ರಾಮಗಳಲ್ಲೂ ಸಹ ಈಗ ಮೊಬೈಲ್ಗಳು ಸದ್ದು ಮಾಡುತ್ತಿದ್ದು, ಅಷ್ಟರಮಟ್ಟಿಗೆ ಆಗಿದೆ ಸಂಪರ್ಕ ಕ್ರಾಂತಿ. ಒಮೆ ಮೊಬೈಲ್ ಸೆಟ್ಟನ್ನು ತೆಗೆದುಕೊಂಡು ಸಿಮ್ ಹಾಕಿಕೊಳ್ಳು ವುದು ಸುಲಭ. ಆದರೆ ಅದನ್ನು ಜೋಪಾನವಾಗಿ ಕಾಪಾಡಿಕೊಂಡು ತಮ ಬಳಿ ಇಟ್ಟುಕೊಳ್ಳುವುದು ಬಹಳ ಕಷ್ಟ. ಕೆಲವರು ಕುಳಿತಲ್ಲೇ ಮೊಬೈಲನ್ನು ಮರೆತು ಹೋಗುತ್ತಾರೆ, ಪರಿಚಯದವರಿಗೆ ಸಿಕ್ಕಿದರೆ ಪರವಾಗಿಲ್ಲ ತಂದುಕೊಡುತ್ತಾರೆ. ಇಲ್ಲದಿದ್ದರೆ ಆ ಮೊಬೈಲ್ ಮತ್ತೆ ಸಿಗುವುದಿಲ್ಲ. ನೂಕುನುಗ್ಗಲಿನಲ್ಲಿ, … Continue reading ಸಾರ್ವಜನಿಕರೇ ಎಚ್ಚರ : ಬೆಂಗಳೂರಲ್ಲಿ ದಿನಕ್ಕೊಂದು ಮೊಬೈಲ್ ದರೋಡೆ