ಬೆಂಗಳೂರು ಸಂಚಾರ ದಟ್ಟಣೆಯ ನಿರ್ವವಣೆಗೆ ಬಿಎಟಿಸಿಎಸ್ ಆಧುನಿಕ ತಂತ್ರಜ್ಞಾನ
ಬೆಂಗಳೂರು, ಅ.10– ನಗರದ ಸಂಚಾರ ದಟ್ಟಣೆಯನ್ನು ನಿರ್ವವಣೆ ಮಾಡಲು ಬಿಎಟಿಸಿಎಸ್ ಮೂಲಕ ಆಧುನಿಕ ತಂತ್ರಜ್ಞಾನವನ್ನು ಬಳಸುತ್ತಿದ್ದು, ಮುಂದಿನ ದಿನಗಳಲ್ಲಿ ಸುಗಮ ಸಂಚಾರ ಹಾಗೂ ಇಂಧನ ದಕ್ಷತೆ ಕಾರ್ಯಸಾಧುವಾಗಲಿದೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅನುಚೇತ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮಾರ್ಚ್‌ನಿಂದ ಬೆಂಗಳೂರು ನಗರದಲ್ಲಿ ಬಿಎಟಿಸಿಎಸ್ ಮೂಲಕ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸಲಾಗಿದೆ. ಮುಂದಿನ ವರ್ಷದ ಮಾರ್ಚ್ ಒಳಗೆ ನಗರದ 165 ಜಂಕ್ಷನ್‌ನಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ ಮಾಡಲಾಗುವುದು ಎಂದು ಹೇಳಿದರು. ಬೆಂಗಳೂರಿನಲ್ಲಿ 14 … Continue reading ಬೆಂಗಳೂರು ಸಂಚಾರ ದಟ್ಟಣೆಯ ನಿರ್ವವಣೆಗೆ ಬಿಎಟಿಸಿಎಸ್ ಆಧುನಿಕ ತಂತ್ರಜ್ಞಾನ
Copy and paste this URL into your WordPress site to embed
Copy and paste this code into your site to embed