‘ಆಪರೇಷನ್‌ ಸಿಂಧೂರ್‌’ನಲ್ಲಿ ಆಧುನಿಕ ಶಸ್ತ್ರಾಸ್ತ್ರ ಮತ್ತು ಕ್ಷಿಪಣಿ ಬಳಕೆ

ನವದೆಹಲಿ,ಮೇ.7- ಆಪರೇಷನ್‌ ಸಿಂಧೂರ್‌ನಲ್ಲಿ ಭಾರತವು ಅನೇಕ ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿಗಳನ್ನು ಬಳಸಿದೆ. ಭಾರತೀಯ ಸೇನೆಯು ರಫೇಲ್‌ ಜೆಟ್‌ಗಳಲ್ಲಿ ಅಳವಡಿಸಲಾದ ಸ್ಕಾಲ್ಪ್‌‍ ಕ್ರೂಸ್‌‍ ಕ್ಷಿಪಣಿ, ಹ್ಯಾಮರ್‌ ಕ್ಷಿಪಣಿ ಹಾಗೂ ಆತಾಹುತಿ ಡೋನ್‌ಗಳಂಥ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿರುವುದು ಬೆಳಕಿಗೆ ಬಂದಿದೆ. ಆಪರೇಷನ್‌ ಸಿಂಧೂರ್‌ನಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಸ್ಕಾಲ್ಪ್‌‍ ಕ್ರೂಸ್‌‍ ಕ್ಷಿಪಣಿಯನ್ನು ಬಳಸಿವೆ. ಇದನ್ನು ಯುರೋಪಿಯನ್‌ ರಕ್ಷಣಾ ಕಂಪನಿ ಎಂಬಿಡಿಎ ತಯಾರಿಸಿದೆ. ಇದು ಸುಮಾರು 1,300 ಕಿಲೋಗ್ರಾಂಗಳಷ್ಟು (2,870 ಪೌಂಡ್‌ಗಳು) ತೂಕವಿದ್ದು, ಗಟ್ಟಿಯಾದ ಬಂಕರ್ಗಳು ಮತ್ತು ನಿರ್ಣಾಯಕ ಮೂಲಸೌಕರ್ಯಗಳಂತಹ … Continue reading ‘ಆಪರೇಷನ್‌ ಸಿಂಧೂರ್‌’ನಲ್ಲಿ ಆಧುನಿಕ ಶಸ್ತ್ರಾಸ್ತ್ರ ಮತ್ತು ಕ್ಷಿಪಣಿ ಬಳಕೆ