ಭಾರತ ತನ್ನ ಸೇನೆಯನ್ನು ಆತ್ಮನಿರ್ಭರ ಮತ್ತು ಆಧುನೀಕರಣಗೊಳಿಸುತ್ತಿದೆ : ಅಮೆರಿಕ ಮೆಚ್ಚುಗೆ

ವಾಷಿಂಗ್ಟನ್, ಅ 16-ಭಾರತ ತನ್ನ ಮಿಲಿಟರಿಯನ್ನು ಆಧುನೀಕರಿಸುವ ಮೂಲಕ ಬೇರೆ ದೇಶಗಳ ಮೇಲಿನ ಅವಲಂಭನೆಯನ್ನು ಕಡಿಮೆ ಮಾಡಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆಯ ಉನ್ನತ ಗುಪ್ತಚರ ಅಧಿಕಾರಿ ಹೇಳಿದ್ದಾರೆ. ಜಾಗತಿಕ ನಾಯಕನಾಗಿ ಭಾರತವು ತನ್ನನ್ನು ತಾನು ಪ್ರದರ್ಶಿಸಿಕೊಂಡಿರುವುದನ್ನು ಗಮನಿಸಿದರೆ ಚೀನಾದೊಂದಿಗೆ ಸ್ಪರ್ಧಿಸಲು ಮತ್ತು ಅದರ ನಿಯಂತ್ರಣ ಕಡಿಮೆ ಮಾಡಲು ಮುಂದಾಗಿದೆ. ಪ್ರಮುಖವಾಗಿ ರಷ್ಯಾದಿಂದ ಸೇನಾ ಉಪಕರಣಗಳ ಅವಲಂಬನೆ ಗಣನೀಯ ಇಳಿದಿದೆ ಎಂದು ಹೇಳಿದ್ದಾರೆ. ಕಳೆದ ವರ್ಷ ಭಾರತ ಜಿ- 20 ರ ಆರ್ಥಿಕ ಶೃಂಗಸಭೆಯನ್ನು ಆಯೋಜಿಸುವ ಮೂಲಕ … Continue reading ಭಾರತ ತನ್ನ ಸೇನೆಯನ್ನು ಆತ್ಮನಿರ್ಭರ ಮತ್ತು ಆಧುನೀಕರಣಗೊಳಿಸುತ್ತಿದೆ : ಅಮೆರಿಕ ಮೆಚ್ಚುಗೆ