“ಚಾರ್ ಸೊ ಪಾರ್” ರಣತಂತ್ರ ಯಶಸ್ವಿ, 3ನೇ ಅವಧಿಗೂ ಮೋದಿ ಅಧಿಕಾರಕ್ಕೇರೋದು ಫಿಕ್ಸ್..!?
ಬೆಂಗಳೂರು, ಮೇ 25- ಶತಾಯಗತಾಯ ಕೇಂದ್ರದಲ್ಲಿ ಮೂರನೇ ಬಾರಿಗೆ ಸ್ಪಷ್ಟ ಜನಾದೇಶ ಪಡೆದು ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿ ರೂಪಿಸಿದ ರಾಜಕೀಯ ರಣತಂತ್ರದಲ್ಲಿ ಯಶಸ್ವಿಯಾಗಿ ಇಂಡಿ ಮೈತ್ರಿಕೂಟವನ್ನು ಹತ್ತಿಕ್ಕುವಲ್ಲಿ ಸಫಲವಾಗಿದೆಯೇ? 6ನೇ ಹಂತದ ಮತದಾನ ಮುಗಿದು ಇನ್ನೇನು ಕೊನೆಯ ಹಂತ ಅಂದರೆ 7ನೇ ಸುತ್ತಿನ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ದೇಶದ ಗಲ್ಲಿ ಗಲ್ಲಿಗಳಲ್ಲೂ ನಡೆಯುತ್ತಿರುವ ಚರ್ಚೆ ಒಂದೇ! ಅದುವೇ ಬಿಜೆಪಿ ಈ ಬಾರಿ ಎಷ್ಟು ಸ್ಥಾನವನ್ನು ಗೆಲ್ಲಲಿದೆ. ಪ್ರಧಾನಿ ಮೋದಿ ಮತ್ತೇ ಅಧಿಕಾರಕ್ಕೆ ಬರಲಿದ್ದಾರೆಯೇ … Continue reading “ಚಾರ್ ಸೊ ಪಾರ್” ರಣತಂತ್ರ ಯಶಸ್ವಿ, 3ನೇ ಅವಧಿಗೂ ಮೋದಿ ಅಧಿಕಾರಕ್ಕೇರೋದು ಫಿಕ್ಸ್..!?
Copy and paste this URL into your WordPress site to embed
Copy and paste this code into your site to embed